ಕಾರು ಖರೀದಿಸಬೇಕು ಎಂಬ ಕನಸು ಬಹಳ ವರ್ಷಗಳಿಂದ ಇತ್ತು. ಅದಕ್ಕೆ ಹಣ ಹೊಂದಿಸೋದೇ ತುಂಬಾ ಕಷ್ಟವಾಗಿತ್ತು. ಹೀಗಿದ್ದೂ ಕಠಿಣ ಪರಿಶ್ರಮದ ಮೂಲಕ ಹಲವು ವರ್ಷಗಳಿಂದ ದುಡಿದ ಎಲ್ಲಾ ಹಣವನ್ನ ಕೂಡಿಟ್ಟು, ಇದೀಗ ತಮ್ಮ ನೆಚ್ಚಿನ ಕಾರನ್ನ ಖರೀದಿಸುವಲ್ಲಿ ವ್ಯಕ್ತಿಯೊಬ್ಬರು ಯಶಸ್ವಿಯಾಗಿದ್ದಾರೆ.
ಸಿ. ಅಶೋಕ್ ಕುಮಾರ್ ಅನ್ನೋರು ಸತತ ವರ್ಷಗಳಿಂದ ದುಡಿದ ಹಣದಲ್ಲಿ ತಾವು ಕಂಡಿದ್ದ ಕನಸಿನ Mahindra XUV700 ಕಾರನ್ನ ಖರೀದಿಸಿದ್ದಾರೆ. ತಾವು ಕಾರು ಖರೀದಿಸಲೆಂದು 10 ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಿರುವ ವಿಚಾರ ಉದ್ಯಮಿ ಆನಂದ್ ಮಹಿಂದ್ರಾ ಅವರ ಹೃದಯವನ್ನೂ ಕಲುಕಿದೆ.
ಇತ್ತೀಚೆಗೆ SUVನ ಹೊಸ ಬ್ರ್ಯಾಂಡ್ ಕಾರನ್ನ ಖರೀದಿಸಿರುವ ಸಿ.ಅಶೋಕ್ ಕುಮಾರ್, ತಮ್ಮ ಟ್ವಿಟರ್ ಖಾತೆಯಲ್ಲಿ ಆನಂದ್ರ ಮಹೀಂದ್ರಾಗೆ ಟ್ಯಾಗ್ ಮಾಡಿ ಹೀಗೆ ಬರೆದುಕೊಂಡಿದ್ದರು. ಏನಂದರೆ, 10 ವರ್ಷಗಳ ಕಾಲ ಶತತ ಪರಿಶ್ರಮದ ನಂತರ ಕೊನೆಗೂ Mahindra XUV 700 ಕಾರನ್ನ ಖರೀದಿಸಿದೆ. ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಟ್ವೀಟ್ ಮಾಡಿದ್ದರು.
ಎರಡು ದಿನಗಳ ಬಳಿಕ ಆ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, ಹೃದಯಸ್ಪರ್ಷಿಯಾಗಿದೆ.. ನಿಮಗೆ ಶುಭಾಶಯಗಳು.. ಯಶಸ್ಸು ಕಠಿಣ ಪರಿಶ್ರಮದಿಂದಲೇ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ರಿಪ್ಲೈ ಮಾಡಿರೋದಕ್ಕೆ ಟ್ವಿಟ್ಟಿಗರು “Thank u so much sir, ಎಂದು ಧನ್ಯವಾದ ತಿಳಿಸಿದ್ದಾರೆ.
@anandmahindra After 10 years hard work buy new Mahindra #XUV700 need ur blessing sir..😍 pic.twitter.com/tdXiBqajK4
— C Ashokkumar (@itsakdmk) July 31, 2022
Thank you, but it is YOU who have blessed us with your choice…Congratulatioms on your success that has come from hard work. Happy motoring. https://t.co/aZyuqOFIa8
— anand mahindra (@anandmahindra) August 2, 2022
Great gesture Sir. Gratitude truly goes a long way. Makes you feel special aa well. Many congratulations C Ashokkumar.. Hard work pays off
— Manjarita De (@DeManjarita) August 2, 2022
Have tears in my eyes after reading this tweet
— Rakesh Kr Shah🇮🇳 (@rakesh_kr_shah) August 2, 2022
— Hassan (@hzk_engr) August 2, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post