ಏಷ್ಯಾಕಪ್ ಟೂರ್ನಿಯಿಂದ ಅಫ್ಘಾನಿಸ್ತಾನ ಹೊರ ಬಿದ್ದಿದೆ. ಕೊನೆಯವರೆಗೂ ಫೈಟ್ ನೀಡಿದ್ರೂ, ಅಂತಿಮವಾಗಿ ಅಫ್ಘಾನ್, ಫೈನಲ್ಗೇರುವ ಕನಸು, ನುಚ್ಚುನೂರು ಆಯ್ತು.
ಪಾಕ್ 1 ವಿಕೆಟ್ ರೋಚಕ ಗೆಲುವಿನ ನಂತ್ರ ಆಫ್ಘನ್ ಪ್ಲೇಯರ್ಸ್ ಕಣ್ಣೀರಿಟ್ಟಿದ್ದಾರೆ. ಕಣ್ಣೀರಿಟ್ಟ ಆಟಗಾರರನ್ನ ಸಹ ಆಟಗಾರರು, ಸಮಾಧಾನಪಡಿಸಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ.
HERE IS THE FINAL BALL. NASEEM SHAH YOU LEGEND 🇵🇰🐐 THE AFGHANISTAN TEARS ON THE TL ARE AMAZING 😂😂😂 pic.twitter.com/XgrE54mhRV
— FS ☀️ (@fxiizan) September 7, 2022
ಇತ್ತೀಚೆಗೆ ಗುರುವಾರ ನಡೆದ ಏಷ್ಯಾಕಪ್ ಸೂಪರ್ 4 ಹಂತದ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಅಫ್ಘಾನ್ ಸೋತಿದೆ. ವಿರಾಟ್ ಕೊಹ್ಲಿ 60 ಬಾಲ್ನಲ್ಲಿ 6 ಬಿಗ್ ಸಿಕ್ಸರ್, 12 ಫೋರ್ ಸಮೇತ 122 ರನ್ ಚಚ್ಚಿದ್ರು. ಇದರ ಪರಿಣಾಮ ಟೀಂ ಇಂಡಿಯಾ 213 ರನ್ ಅಫ್ಘಾನ್ ತಂಡಕ್ಕೆ ಟಾರ್ಗೆಟ್ ನೀಡಿತ್ತು. ಇದನ್ನು ಚೇಸ್ ಮಾಡಿದ ಅಫ್ಘಾನ್ 100 ರನ್ನಿಂದ ಟೀಂ ಇಂಡಿಯಾ ವಿರುದ್ಧ ಸೋತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post