ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋಲುಗಳಿಗೆ, ಮಾಜಿ ಆಟಗಾರರು ತಮ್ಮದೇ ಆದ ಕಾರಣಗಳನ್ನ ನೀಡ್ತಿದ್ದಾರೆ.
ಈಗ ದಿಲೀಪ್ ವೆಂಗ್‌ಸರ್ಕಾರ್, ಕೂಡ ಈ ಪಟ್ಟಿಗೆ ಸೇರಿದ್ದಾರೆ. ಟೂರ್ನಿಯಲ್ಲಿ ಅಗತ್ಯಕ್ಕೂ ಮೀರಿ ಹಲವು ಪ್ರಯೋಗಗಳನ್ನು ಮಾಡಿದ್ದೆ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣ ಎಂದು ವೆಂಗ್ಸರ್ಕರ್ ಹೇಳಿದ್ದಾರೆ. ಅದರಲ್ಲೂ ದಿನೇಶ್ ಕಾರ್ತಿಕ್‌ರನ್ನು ಆಡಿಸದ ಬಗ್ಗೆಯೂ ವೆಂಗ್‌ಸರ್ಕಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್‌ನಲ್ಲಿ ಸೂಪರ್-4 ಹಂತಕ್ಕೆ ಹೋಗಿದ್ದ ಟೀಂ ಇಂಡಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತು ಹೊರಬಿದ್ದಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಅನ್ನ ಶ್ರೀಲಂಕಾ ಗೆದ್ದುಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post