T20 ವಿಶ್ವಕಪ್ ತಂಡಕ್ಕೆ ಸಂಜು ಸ್ಯಾಮ್ಸನ್ರನ್ನ ಆಯ್ಕೆ ಮಾಡದ್ದಕ್ಕೆ, ಬಿಸಿಸಿಐ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಟಿ20 ಫಾರ್ಮೆಟ್ಗೆ ಸಂಜು ಪರ್ಫೆಕ್ಟ್ ಬ್ಯಾಟ್ಸ್ಮನ್, ಐಪಿಎಲ್ ಹಾಗೂ ಟೀಮ್ ಇಂಡಿಯಾ ಪರ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಿದ್ದರೂ ಅವರನ್ನ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರಿಗೆ ಪದೇ ಪದೆ ಇಂಜುರಿ ಕಾಟ-ಸಚಿನ್ರನ್ನ ಫಾಲೋ ಮಾಡಿ ಎಂದ ವೀರೂ..
This is where #SanjuSamson lost it in T20Is and the obvious Gabba tax.. pic.twitter.com/26pURAoDQO
— Amal Sudhakaran (@amal_sachinism) September 12, 2022
ಸಂಜುಗೆ ಅನ್ಯಾಯ ಮಾಡಲಾಗಿದೆ ಎಂದು ಪಾಕಿಸ್ತಾನ ಮಾಜಿ ಆಟಗಾರ ಕನೇರಿಯಾ ಕೂಡ ಅಭಿಪ್ರಾಯ ಪಟ್ಟಿದ್ದು , ಏಷ್ಯಾಕಪ್ನಲ್ಲಿ ಸಂಜುಗೆ ಅವಕಾಶ ನೀಡಿರಲಿಲ್ಲ. ಈಗ ವಿಕೆಟ್ ಕೀಪರ್ಗಳಾದ ಪಂತ್, ದಿನೇಶ್ ಕಾರ್ತಿಕ್ಗೆ ಅವಕಾಶ ನೀಡಲಾಗಿದೆ. ಟಿ20 ವಿಶ್ವಕಪ್ನಲ್ಲಿ ಆದ್ರು ಸಂಜುಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸಮರಕ್ಕೆ ಟೀಂ ಇಂಡಿಯಾ ಪ್ರಕಟ; ಯಾರೆಲ್ಲಾ ಔಟ್? ಯಾರೆಲ್ಲಾ ಇನ್..?
It truly hurts to see a player like him go through this.
Its not just that he's "oh he's always trending" on twitter .
He's a bloody brilliant player who definitely worked extremely hard to utilize his chances. Hopefully some day💪#SanjuSamson #bcci pic.twitter.com/WnJecOBtTi— mamboo_108 (@108Mamboo) September 12, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post