ಟೀಮ್ ಇಂಡಿಯಾ ವೇಗಿ ಆರ್ಷ್ದೀಪ್ ಸಿಂಗ್ ಏಷ್ಯಾಕಪ್ ಟೂರ್ನಿ ವೇಳೆ ಬೌಲಿಂಗ್ ಲೆಜೆಂಡ್ ವಾಸಿಂ ಅಕ್ರಮ್ ಅವರನ್ನ ಭೇಟಿಯಾಗಿದ್ರು. ಈ ಭೇಟಿಯ ನಡುವೆ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನ ಅರ್ಷ್ದೀಪ್ ಕೋಚ್ ಜಸ್ವಂತ್ ರಾಯ್ ಬಹಿರಂಗಪಡಿಸಿದ್ದಾರೆ.
ಅಕ್ರಮ್ ಆರ್ಷ್ದೀಪ್ಗೆ ಸರ್ದಾರ್ ಜೀ, ನೀವು ಚೆನ್ನಾಗಿ ಬೌಲಿಂಗ್ ಮಾಡುತ್ತೀರಿ. ನೀವೊಬ್ಬ ಅತ್ಯುತ್ತಮ ಬೌಲರ್. ನೀವು ಪರಿಪೂರ್ಣರಾಗಿದ್ದೀರಿ ಎಂದು ಭಾವಿಸಿದರೆ, ನನ್ನ ಬಳಿ ಬರಬೇಡಿ. ನನ್ನಿಂದ ಏನಾದರೂ ಕಲಿಯಬೇಕು, ನನ್ನ ಬಳಿಯಿಂದ ಏನಾದರೂ ಪಡೆಯಬೇಕು ಅಂತ ಅನಿಸಿದ್ರೆ ಯಾವಾಗ ಬೇಕಿದ್ದರೂ ನನ್ನ ಬಳಿ ಬರಬಹುದು ಎಂದು ಅಕ್ರಮ್ ಹೇಳಿದ್ದರೆಂದು ಜಸ್ವಂತ್ ರಿವೀಲ್ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post