ಪಿಎಫ್ಐ ಬ್ಯಾನ್ ಆಗಿರುವ ಬೆನ್ನಲ್ಲೆ ಇತ್ತ AIMIM ಅಧ್ಯಕ್ಷ ಅಸಾದುದ್ದೀನ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಈ ರೀತಿ ಬ್ಯಾನ್ ಮಾಡೋದು ಮುಸ್ಲಿಂ ಯುವಕರ ಸ್ವಾತಂತ್ರ್ಯ ಹರಣ ಮಾಡಿದಂತೆ ಆಗುತ್ತೆ. ಮುಂದೆ ಪ್ರತಿಯೊಬ್ಬ ಮುಸ್ಲಿಂ ಯುವಕ ಅರೆಸ್ಟ್ ಆಗಬಹುದು. ಎಕ್ಸ್ಟ್ರಿಮಿಸಮ್ನ ನಾನೂ ಕೂಡ ಸಪೋರ್ಟ್ ಮಾಡಲ್ಲ. ಆದ್ರೆ ಬೇರೆ ಸಂಘಟನೆಗಳ ವಿಚಾರದಲ್ಲಿ ಈ ಕ್ರಮ ಯಾಕಿಲ್ಲ ಅಂತ ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಖಾಜಾ ಅಜ್ಮೀರಿ ದರ್ಗಾ ಬ್ಲಾಸ್ಟ್ ಕೇಸ್ನಲ್ಲಿ ಇಬ್ಬರು ಅಪರಾಧಿಗಳು ತೊಡಗಿಕೊಂಡಿದ್ರು. ಆದ್ರೆ ಆ ಸಂಘಟನೆಯನ್ನ ಏಕೆ ಬ್ಯಾನ್ ಮಾಡಿಲ್ಲ ಅಂತ ಪಿಎಫ್ಐ ಬ್ಯಾನ್ ಬಗ್ಗೆ AIMIM ಮುಖ್ಯಸ್ಥ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
While I have always opposed PFI's approach and supported democratic approach, this ban on PFI cannot be supported
— Asaduddin Owaisi (@asadowaisi) September 28, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post