ಗುಜರಾತ್ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕವನ್ನ ಪ್ರಕಟಿಸಿದೆ. ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದೇ ರೀತಿ ಡಿಸೆಂಬರ್ 5 ರಂದು ಎರಡನೇ ಹಂತ ಮತದಾನ ನಡೆಯಲಿದೆ.
ಮೊದಲ ಹಂತ
- ಚುನಾವಣೆ ಅಧಿಸೂಚನೆ-ನವೆಂಬರ್ 5
- ನಾಮಪತ್ರ ಸಲ್ಲಿಕೆ ಅಂತ್ಯ- ನವೆಂಬರ್ 14
- ನಾಮಪತ್ರ ಪರಿಶೀಲನೆ- ನವೆಂಬರ್ 15
- ನಾಮಪತ್ರ ವಾಪಸ್ ಪಡೆಯುವ ದಿನಾಂಕ -ನವೆಂಬರ್ 17
- ಮತದಾನದ ದಿನಾಂಕ- ಡಿಸೆಂಬರ್ 01
- ಫಲಿತಾಂಶ ದಿನಾಂಕ – ಡಿಸೆಂಬರ್
ಎರಡನೇ ಹಂತದ ಚುನಾವಣೆ
- ಚುನಾವಣೆ ಅಧಿಸೂಚನೆ- ನವೆಂಬರ್ 10
- ನಾಮಪತ್ರ ಸಲ್ಲಿಕೆ ಅಂತ್ಯ-ನವೆಂಬರ್ 17
- ನಾಮಪತ್ರ ಪರಿಶೀಲನೆ -ನವೆಂಬರ್ 18
- ನಾಮಪತ್ರ ವಾಪಸ್ ಪಡೆಯುವ ದಿನಾಂಕ -ನವೆಂಬರ್ 21
- ಮತದಾನದ ದಿನಾಂಕ -ಡಿಸೆಂಬರ್ 05
- ಫಲಿತಾಂಶ ದಿನಾಂಕ – ಡಿಸೆಂಬರ್ 08
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post