Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆ.. ಏನ್ ಹೇಳ್ತಿದೆ ಇವತ್ತಿನ ನಿಮ್ಮ ರಾಶಿ ಭವಿಷ್ಯ?

Share on Facebook Share on Twitter Send Share
November 11, 2022

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ..

ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಕೃಷ್ಣಪಕ್ಷ, ತೃತೀಯಾ-ತಿಥಿ, ಮೃಗಶಿರ-ನಕ್ಷತ್ರ , ಶಿವನಾಮ ಯೋಗ, ವಣಿಜ ಕರಣ. ರಾಹುಕಾಲ – ಶುಕ್ರವಾರ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ

  • ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ದಿನ
  • ಯಾವುದಾದರು ವ್ಯವಹಾರದಿಂದ ಬರಬೇಕಾದ ಬಾಕಿ ಹಣ ಇಂದು ಕೈ ಸೇರಬಹುದು
  • ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದ ಪ್ರಯಾಣಕ್ಕೆ ಅನುಕೂಲಕರ ದಿನ
  • ವಿದೇಶ ಪ್ರಯಾಣವು ಕೂಡ ಸಂತೋಷ ತರಲಿದೆ
  • ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ತುಂಬಾ ಆಕರ್ಷಿತರಾಗಬಹುದು
  • ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನವಿರಲಿ
  • ನಿಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಡಿ
  • ಇಂದು ನಾಗದೇವತೆಗಳನ್ನು ಆರಾಧಿಸಿ

ವೃಷಭ

Download the Newsfirstlive app
  • ನೌಕರರು ತಮ್ಮ ಉದ್ಯೋಗವನ್ನು ಬದಲಾಯಿಸಲು ಈ ದಿನ ಶುಭವಾಗಿದೆ
  • ಬೇರೆಡೆ ಉದ್ಯೋಗ ಅವಕಾಶ ದೊರಕಬಹುದು
  • ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ
  • ಜಟಿಲ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದು
  • ನಿಮ್ಮ ದಿನಚರಿ ಈ ದಿನ ಬಹಳ ವ್ಯವಸ್ಥಿತವಾಗಿರುತ್ತದೆ ಅದನ್ನೇ ಪಾಲಿಸಿ ಯಶಸ್ಸು ಸಿಗುತ್ತದೆ
  • ನಿಮ್ಮ ಮಾರ್ಗದರ್ಶನ ಪಡೆಯುವ ಹಲವರ ಸಮಸ್ಯೆಗಳು ಬಗೆಹರಿಯುತ್ತವೆ
  • ನಿಮ್ಮ ಉಪಕಾರ ಪಡೆದವರು ಸದಾ ನಿಮ್ಮನ್ನು ಗೌರವಿಸುತ್ತಾರೆ
  • ಇಂದು ಹಿರಿಯರ ಆಶೀರ್ವಾದ ಪಡೆಯಿರಿ

ಮಿಥುನ

  • ನಿಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ
  • ಗಂಟಲಿಗೆ ಸಂಬಂಧಿಸಿದ ಸೋಂಕು ತಗಲುವ ಸಾಧ್ಯತೆಯಿದೆ
  • ಸಕಾಲಕ್ಕೆ ಸೂಕ್ತ ಔಷಧೋಪಚಾರ ಮಾಡಿಕೊಂಡರೆ ಒಳ್ಳೆಯದು
  • ವ್ಯಾಪಾರ, ವ್ಯವಹಾರ, ಉದ್ಯೋಗ, ವಿದ್ಯೆ ವಿಚಾರಗಳಲ್ಲಿ ಮಂದಗತಿಯಿರುತ್ತದೆ
  • ಯಾವುದೇ ಒಪ್ಪಂದಗಳಿಗೆ ಸಹಿ ಮಾಡುವ ಸನ್ನಿವೇಶ ಬಂದರೆ, ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಿ
  • ಕುಟುಂಬದ ಜವಾಬ್ದಾರಿಗಳು ಹೆಚ್ಚಿನ ಒತ್ತಡ ತರಬಹುದು
  • ಅಧಿಕಾರಿ ವರ್ಗದಿಂದ ಕೆಲವು ತೊಂದರೆಗಳಾಗಬಹುದು, ತಾತ್ಸಾರ ಮಾಡಬೇಡಿ
  • ಇಂದು ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
  • ಮೃತ್ಯುಂಜಯನನ್ನು ಆರಾಧಿಸಿ, ಈಶ್ವರನ ದೇವಸ್ಥಾನಕ್ಕೆ ಬಿಲ್ವಪತ್ರೆ ಗಿಡವನ್ನು ಕೊಡಿಕಟಕ
  • ಕಾನೂನಿನ ದೃಷ್ಟಿಯಿಂದ ಮಾನಸಿಕವಾಗಿ ಬೇಸತ್ತವರಿಗೆ ಸಣ್ಣದೊಂದು ತಿರುವು ಸಮಾಧಾನ ನೀಡಬಹುದು
  • ಇಂದು ಅಗತ್ಯವಾಗಿ ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನೊಳಗೆ ಬರುವ ಕೆಲಸಕ್ಕೆ ಹೆಚ್ಚು ಗಮನಕೊಡಿ
  • ನಿಮ್ಮ ಕೋರ್ಟ್​ ಕೆಲಸಕ್ಕೆ ಇಂದು ವಿಶೇಷ ತಿರುವು ಸಿಗುವ ಸಾಧ್ಯತೆ
  • ಹಳೆಯ ಕೇಸುಗಳಿದ್ದರೆ ತೀರ್ಮಾನವಾಗಿ ಜಯಶೀಲರಾಗುವ ಯೋಗವಿದೆ
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ ಎಚ್ಚರ
  • ಇಂದು ದೇವಿಯನ್ನು ಆರಾಧಿಸಿ

ಸಿಂಹ

  • ಕುಟುಂಬ ಸದಸ್ಯರ ನಿರೀಕ್ಷೆಗಳನ್ನು, ಆಸೆಗಳನ್ನು ಪೂರೈಸಲು ಇಂದು ಉತ್ತಮ ಅವಕಾಶವಿದೆ
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಹಾಗೂ ತಾವು ಆಲೋಚಿಸಿರುವ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ
  • ವಿವಾದಿತ ವಿಷಯಗಳು ಇತ್ಯರ್ಥವಾಗುತ್ತವೆ
  • ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಿ
  • ಮಕ್ಕಳೇನಾದರೂ ಸಲಹೆ ಕೊಟ್ಟರೆ, ಅದನ್ನು ನಿರ್ಲಕ್ಷಿಸಬೇಡಿ
  • ಇಂದು ವ್ಯರ್ಥವಾಗಿ ಸಮಯ ಹೋಗಲು ಬಿಡಬೇಡಿ
  • ಶ್ರೀ ಪಂಚಮುಖಿ ಆಂಜನೇಯನನ್ನು ಪಾರ್ಥಿಸಿ

ಕನ್ಯಾ

  • ನಿಮ್ಮ ಹಠದ ಸ್ವಭಾವದಿಂದ ವೃತ್ತಿ, ನೌಕರಿ, ವಿದ್ಯಾಕ್ಷೇತ್ರದಲ್ಲಿ ಹಿನ್ನೆಡೆ ಸಾಧ್ಯತೆ
  • ಮಾನಸಿಕ ಬೇಸರವು ನಿಮಗೆ ದಿನಪೂರ್ತಿ ಕಾಡುವ ಸಂದರ್ಭಗಳಿವೆ
  • ಪ್ರೇಮಿಗಳಿಗೆ ಉತ್ತಮ ದಿನವಾಗಿದ್ದರು ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೆ ಹಲವು ತೊಂದರೆಗಳಿಗೆ ನೀವೇ ಕಾರಣರಾಗಬಹುದು
  • ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
  • ಇಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ

ತುಲಾ 

  • ತುಂಬಾ ಆಲಸ್ಯವನ್ನು ಹೊಂದಿರುವ ನೀವು ಆಲಸ್ಯವನ್ನು ದೂರಮಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ
  • ಕೆಲಸದಲ್ಲಿ ಹಲವು ಅಡಚಣೆ ತೋರಬಹುದು
  • ಆಲಸ್ಯವಿಲ್ಲದ ಮನಸ್ಸಿನಲ್ಲಿ, ಭಯದಿಂದಲೂ ಮುಕ್ತರಾಗಿ ಉತ್ತಮವಾದ ವಾತಾವರಣ ಸೃಷ್ಟಿಸಿಕೊಳ್ಳಿ
  • ನಿಮ್ಮ ಕೌಶಲ್ಯ ಹೊರಗಡೆ ಪ್ರಚಾರ ಆಗದೆ ಇರೋಕ್ಕೆ ನಿಮ್ಮ ಆಲಸ್ಯ ಕಾರಣ
  • ಆಟಗಾರರಿಗೆ ಅದರಲ್ಲೂ ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆಯ ದಿನ
  • ಅಪರಿಚಿತರು ನಿಮ್ಮ ವಿಷಯದಲ್ಲಿ ತಲೆ ಹಾಕಿ ಮಾನಸಿಕ ಬೇಸರ ಉಂಟುಮಾಡುವ ಸಾಧ್ಯತೆಯಿದೆ
  • ಇಂದು ತಾಪಸ ಮನ್ಯುವನ್ನು ಸ್ಮರಿಸಿವೃಶ್ಚಿಕ 
  • ಇಂದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮತ್ತು ದೇವರ ದರ್ಶನ ಪಡೆಯುವ ಭಾಗ್ಯ ದೊರಕಬಹುದು
  • ಕ್ಷೇತ್ರಗಳಿಗೆ ಹೋದಾಗ ನಿಮ್ಮ ಮನಸ್ಸು ಶುದ್ಧವಾಗಿರಲಿ
  • ವ್ಯವಹಾರ ವಿಷಯವನ್ನು ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
  • ಇಂದು ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯಿರಿ
  • ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹೊರಬಂದು ಮಾನಸಿಕ ಸಮಾಧಾನ ಪಡೆದುಕೊಳ್ಳಿ
  • ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಬಹುದು
  • ಕ್ಷೇತ್ರ ದೇವತೆಗೆ ನಿಮ್ಮ ಶಕ್ತಿಗೆ ಅನುಸಾರವಾಗಿ ಸೇವೆ ಮಾಡಿಧನುಸ್ಸು
  • ಅಹಂಕಾರವು ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಆವರಿಸಿ ಇಂದಿನ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಬಹುದು ಎಚ್ಚರ
  • ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ನೌಕರಿಯ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು
  • ಅನಗತ್ಯ ಗೊಂದಲಗಳಲ್ಲಿ ಸಿಲುಕಬಹುದು, ಸ್ಥಿರ ಮನಸ್ಸಿನಿಂದ ಎಲ್ಲವನ್ನು ಎದುರಿಸಬಹುದು
  • ನಾನು ಎಂಬ ಅಹಂಕಾರ ನಿಮಗೆ ಹಿನ್ನೆಡೆ ಉಂಟುಮಾಡಬಹುದು ಜಾಗ್ರತೆ
  • ಬಲಿಚಕ್ರವರ್ತಿಗೆ ಅನುಗ್ರಹ ಮಾಡಿದ ಮಹಾವಿಷ್ಣುವನ್ನು ಸ್ಮರಿಸಿಮಕರ 
  • ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ
  • ಉದ್ಯೋಗದಲ್ಲಿ ನಿರೀಕ್ಷಿತ ಫಲತಾಂಶಗಳಿಂದ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
  • ವೈವಾಹಿಕ ಜೀವನದ ಒತ್ತಡ ದೂರವಾಗುವ ಸಾಧ್ಯತೆಯಿದೆ
  • ದೂರದ ಪ್ರಯಾಣಕ್ಕೆ ಅವಕಾಶ ಸಿಗುವ ಸೂಚನೆಯಿದೆ
  • ಇಂದು ಮನೆಗೆ ಹೊಸ ಅತಿಥಿ ಬರುವ ಸಾಧ್ಯತೆಯಿದೆ
  • ಕುಟುಂಬದ ಸದಸ್ಯರು, ಬಂಧುಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸುವ ಉತ್ತಮ ವಾತಾವರಣವಿರುತ್ತದೆ
  • ನಿಮ್ಮ ಮೂಲದೇವರನ್ನು ಪ್ರಾರ್ಥಿಸಿಕುಂಭ 
  • ಭೂಮಿ ಅಥವಾ ಜಮೀನಿಗೆ ಸಂಬಂಧಿಸಿದ ಹಳೆಯ ವಿವಾದಗಳಿದ್ದರೆ ಇಂದು ಅದಕ್ಕೆ ಮುಕ್ತಿ ಸಿಗುವ ಸಾಧ್ಯತೆ
  • ವ್ಯವಹಾರದ ದೃಷ್ಟಿಯಿಂದ ಉ್ತತಮ ದಿನ, ಪ್ರಗತಿ ಸಾಧ್ಯತೆ
  • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ
  • ಕುಟುಂಬದ ಸದಸ್ಯರಿಗಾಗಿ ಹಣವ್ಯಯ ಮಾಡುವ ಸಾಧ್ಯತೆ
  • ಇಂದು ದೂರದಿಂದ ಬರುವ ಅತಿಥಿಗಳ ಬಗ್ಗೆ ತುಂಬಾ ಜಾಗ್ರತೆವಹಿಸಿ
  • ಆಂಜನೇಯ ಅಷ್ಟೋತ್ತರವನ್ನು ಪಠಿಸಿಮೀನ
  • ಅನಗತ್ಯ ವಾದ-ವಿವಾದಗಳಲ್ಲಿ ಭಾಗಿಯಾಗಬಾರದು
  • ವೃಥಾ ಹಣದ ಖರ್ಚು, ಮಾನಸಿಕ ಸಮಾಧಾನವಿರುವುದಿಲ್ಲ
  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
  • ಇಂದು ಪ್ರಭಾವಿ ವ್ಯಕ್ತಿಗಳು ಮನೆಗೆ ಬರಬಹುದು
  • ನೀವು ಮನೆಯಿಂದ ಹೊರಗೆ ಹೋಗುವುದರಿಂದ ಮನೆಯವರಿಗೆ ಬೇಸರವಾಗುವ ಸಾಧ್ಯತೆ
  • ಅವರನ್ನು ಸಮಾಧಾನ ಮಾಡಲು ನಿಮ್ಮ ಬಳಿ ಸಮಯವಿರುವುದಿಲ್ಲ
  • ನಿಮ್ಮ ಯೋಚನೆಯಲ್ಲಿಯೇ ನೀವು ಹೆಚ್ಚು ಮಗ್ನರಾಗಿರುತ್ತೀರಿ
  • ಈ ದಿನ ಪೂರ್ತಿ ಕುಟುಂಬದ ಸದಸ್ಯರೊಂದಿಗೆ ವಿರಸ ಮುಂದುವರೆಯುವ ಸಾಧ್ಯತೆ
  • ಇಂದು ಐಕ್ಯಮತ್ಯ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsNewsFirst Kannadarashi bhavishya

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

by NewsFirst Kannada
March 23, 2023
0

ಕಳೆದ ಬಾರಿ ರನ್ನರ್​ಅಪ್​​​​​​​ ರಾಜಸ್ಥಾನ ರಾಯಲ್ಸ್​ ತಂಡ 2023ನೇ ಐಪಿಎಲ್​​​ಗೆ ಸಿದ್ಧತೆ ಜೋರಾಗಿ ನಡೆಸ್ತಿದೆ. ಕ್ಯಾಪ್ಟನ್​​​​ ಸಂಜು ಸ್ಯಾಮ್ಸನ್​​​​​ ಅಂಗಳದಲ್ಲಿ ಭರ್ಜರಿ ಬೆವರು ಹರಿಸ್ತಿದ್ದಾರೆ. ದೊಡ್ಡ ಹೊಡೆತಗಳಿಗೆ...

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

by veena
March 23, 2023
0

ಬೆಂಗಳೂರು: ಕೆಪಿಟಿಸಿಎಲ್​ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ಅರ್ಜಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ. ಕೆಪಿಸಿಎಲ್​ನಲ್ಲಿ ನೇಮಕಾತಿ ಗೊಂದಲ ಸರಿಪಡಿಸುವಂತೆ...

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

by veena
March 23, 2023
0

ಬೆಂಗಳೂರು: ರಾಜ್ಯ ಚುನಾವಣೆಗೆ ದಿನಗಣನೆ ಎಣೆಸುವ ಹೊತ್ತು ಇನ್ನೇನು ಹತ್ತಿರ ಇದೆ. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಆಟೋ...

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

by NewsFirst Kannada
March 23, 2023
0

ಮಿಲಿಯನ್ ಡಾಲರ್​ ಎಂದು ಕರೆಸಿಕೊಳ್ಳುವ 16ನೇ ಐಪಿಎಲ್​ಗೆ ಮಾರ್ಚ್​ 31ಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಆರ್​ಸಿಬಿ ಕ್ಯಾಪ್ಟನ್​​​​​​ ಫಾಫ್...

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

by NewsFirst Kannada
March 23, 2023
0

‘ಮೋದಿ ಹೆಸರನ್ನು ಇಟ್ಟುಕೊಂಡವರೆಲ್ಲ ಕಳ್ಳರೇ’ ಎಂದು ಕಾಂಗ್ರೆಸ್​​ ಯುವ ನಾಯಕ ಮೊಹ್ಮದ್ ನಲ್ಪಾಡ್ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿರುವ ನಲ್ಪಾಡ್​, ಮಾನನಷ್ಟ ಮೊಕದ್ದಮೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

by NewsFirst Kannada
March 23, 2023
0

ಆಸ್ಟ್ರೇಲಿಯಾ ಕ್ಯಾಪ್ಟನ್​​​​ ಸ್ಟೀವ್ ಸ್ಮಿತ್​ ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಮೂರು ಬಾಲ್ ಎದುರಿಸಿದ ಸ್ಮಿತ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ನಲ್ಲಿ...

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

by veena
March 23, 2023
0

ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ ನಾಯಿಕ (22) ಮೃತ ದುರ್ದೈವಿ....

ತೆಂಗಿನಕಾಯಿ ಕೀಳುವ ವಿಚಾರಕ್ಕೆ ಕಿತ್ತಾಟ; ಎರಡು ಕುಟುಂಬಗಳ ಮಾರಾಮಾರಿಯಲ್ಲಿ ಹಲವರಿಗೆ ಗಾಯ

by veena
March 23, 2023
0

ವಿಜಯಪುರ: ತೆಂಗಿನಕಾಯಿ ಕೀಳುವ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿರೋ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ. ಇದನ್ನು ಓದಿ: ಅವಿವಾಗೆ ಯಾವ ರೀತಿ...

Next Post

ಇಂದು ಕೆಂಪೇಗೌಡರ ಪ್ರತಿಮೆ ಅನಾವರಣ.. ಪ್ರಗತಿಯ ಪ್ರತಿಮೆ ವಿಶೇಷತೆ ಏನು ಗೊತ್ತಾ..?

ಬೆಂಗಳೂರಿಗೆ ಪ್ರಧಾನಿ ಮೋದಿ; ಸಾಲು ಸಾಲು ಕಾರ್ಯಕ್ರಮ.. ಜನತೆಗೆ ತಟ್ಟಲಿದೆ ಟ್ರಾಫಿಕ್​ ಬಿಸಿ!

veena

veena

LATEST NEWS

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

March 23, 2023

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023

ತೆಂಗಿನಕಾಯಿ ಕೀಳುವ ವಿಚಾರಕ್ಕೆ ಕಿತ್ತಾಟ; ಎರಡು ಕುಟುಂಬಗಳ ಮಾರಾಮಾರಿಯಲ್ಲಿ ಹಲವರಿಗೆ ಗಾಯ

March 23, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ