Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಈ ರಾಶಿಯ ಹೆಣ್ಮಕ್ಕಳಿಗೆ ಶುಭ ದಿನ -ಏನ್ ಹೇಳ್ತಿದೆ ಇವತ್ತಿನ ನಿಮ್ಮ ಭವಿಷ್ಯ..?

Share on Facebook Share on Twitter Send Share
November 22, 2022

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಕೃಷ್ಣಪಕ್ಷ, ತ್ರಯೊದಶಿ ತಿಥಿ, ಸ್ವಾತೀ ನಕ್ಷತ್ರ ,ಸೌಭಾಗ್ಯ. ನಾಮಯೋಗ -ವಣಿಜಕರಣ. ರಾಹುಕಾಲ – ಮಂಗಳವಾರ 3 ರಿಂದ 4.30 ರವರೆಗೆ ಇರಲಿದೆ.

ಮೇಷ

  • ಮಂಗಳ ಕಾರ್ಯದ ಸೂಚನೆ ಈ ದಿನ ಕಾಣುತ್ತದೆ
  • ಮಂಗಳವಾರ ಆಗಿರೋದ್ರಿಂದ ವಾರದೋಷ ಅಂತ ವಿಷಯ ಮುಂದಕ್ಕೆ ಹೋಗಬಹುದು
  • ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ
  • ಬೇರೆ ವ್ಯವಹಾರ, ಕುಟುಂಬದಲ್ಲಿ ಕೈಗೊಂಡಿರುವ ವ್ಯವಹಾರವನ್ನ ವಿಸ್ತರಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದು
  • ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
  • ಅವಿವಾಹಿತ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
  • ಅನಾರೋಗ್ಯ ಪೀಡಿತರಿಗೆ ಈ ದಿನ ಸುಧಾರಣೆಯಿದೆ
  • ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭವಿದೆ
  • ಭಗವತೀ ಉಪಾಸನೆ ಮಾಡಿವೃಷಭ

  • ಸಣ್ಣ ಸಣ್ಣ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ತುಂಬಾ ಅನಗತ್ಯ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತೀರಿ
  • ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು
  • ಇದರಿಂದ ಮಾನಸಿಕವಾಗಿ ಬೇಸರ, ಮನೆಯಲ್ಲಿಯೂ ನಿಮ್ಮ ಕೆಲಸದಲ್ಲಿಯೂ ನೆಮ್ಮದಿ ಇರೋದಿಲ್ಲ
  • ಕೆಲವು ನಿರ್ಧಾರಗಳಿಂದ ಬೇರೆ ಬೇರೆ ರೀತಿಗಳಲ್ಲಿ ದೋಷಗಳುಂಟಾಗಬಹುದು
  • ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
  • ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
  • ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ಮಹಾದಹರ ಮಂತ್ರ ಶ್ರವಣ ಮಾಡಿಮಿಥುನ

  • ವ್ಯಾಪಾರಸ್ಥರಿಗೆ ಶುಭ -ಲಾಭಗಳಾಗುವ ದಿನ
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನ
  • ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟ ಕೆಲಸ ಮಾಡಿ ಸಮರ್ಥರು ಅಂತ ಕರೆಸಿಕೊಳ್ಳುತ್ತೀರಿ
  • ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ
  • ಮಿಥುನ ರಾಶಿಯವರು ಎಲ್ಲಾ ದಾಖಲೆ ಪತ್ರಗಳನ್ನು ಸರಿಯಾದ ರೀತಿಯಲ್ಲಿಟ್ಟುಕೊಳ್ಳಬೇಕು
  • ಅಗತ್ಯ ಬಿದ್ದರೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಬೇಕು
  • ಪರಂಜೋತ್ಯಿ ಕೋಶಾಂಬಾ ಮಂತ್ರ ಪಡಿಸಿಕಟಕ

  • ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
  • ತುಂಬಾ ಒತ್ತಡದ ಕೆಲಸಗಳು,ಬೇಸರ,ಆಯಾಸವಿದ್ದರೂ ಮನೆಯವರಿಗೆ ನಿಮ್ಮ ಸಮಯವನ್ನು ಮೀಸಲಿಡಬೇಕು
  • ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ
  • ಆರೋಗ್ಯದ ಬಗ್ಗೆ ಗಮನವಿರಲಿ
  • ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ
  • ನಿಮ್ಮ ಕಾರ್ಯವೈಖರಿಯ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
  • ಸ್ನೇಹಿತರ ಕೆಲವು ವಿಚಾರಗಳು,ಸ್ವಬಾವಗಳನ್ನು ಕೇಳಿ ನೋವನ್ನು ಅನುಭವಿಸುತ್ತೀರಿ
  • ಏಕಾಕ್ಷರ ‘ ಮಾಯಾ’ ಮಂತ್ರವನ್ನು ಪಠನೆ ಮಾಡಿಸಿಂಹ

  • ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
  • ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ ವಸ್ತು ಅಥವಾ ಹಣವನ್ನು ದಾನ ಮಾಡುವುದಕ್ಕೆ ಮುಂದಾಗುತ್ತೀರಿ
  • ಸಾಲ ಬಾಕಿ ಬರುವವರಿಗೆ ಇಂದು ಹಣ ಕೈ ಸೇರಬಹುದು
  • ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯನ್ನು ಹೊಂದುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಸಾಯಂಕಾಲ ಅಷ್ಟು ಚೆನ್ನಾಗಿರುವ ವಾತಾವರಣ ಇರುವುದಿಲ್ಲ
  • ಕುಂಭ ಕಂಠನೀ ಮಂತ್ರ ಜಪ ಪಠಿಸಿ

ಕನ್ಯಾ

  • ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ ಅವಮಾನವಾಗುವ ಸೂಚನೆಗಳಿರುತ್ತದೆ
  • ರಾಯಭಾರೀ ಕೆಲಸ ಮಾಡುವವರಿಗೆ ಫಲವಿದೆ
  • ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮಥ್ರ್ಯವನ್ನು ತಮ್ಮ ಕ್ಷೇತ್ರದಲ್ಲಿ ಪ್ರದರ್ಶಿಸಲು ಮುಂದಾಗುತ್ತಾರೆ
  • ಪೂರ್ವಿಕರ ವ್ಯಾಪಾರ ಅಭಿವೃದ್ಧಿಯಾಗಲಿದೆ
  • ಹಳೆಯ ನೆನಪು ಎಚ್ಚರಿಕೆಯಾಗಿ ಪರಿಣಮಿಸಬಹುದು
  • ಸಂಬಂಧಿಕರ ಬೆಂಬಲ ಮಧ್ಯಮವಾಗಿರುವಂತಹುದು ಅದು ಬಹಳ ಮುಖ್ಯ
  • ಸಂಬಂಧಿಕರ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ, ವಿರೋಧ ಮಾಡಿಕೊಳ್ಳಬೇಡಿ
  • ಸುಮುಚೀ ದೇವಿಯನ್ನು ಪ್ರಾರ್ಥಿಸಿ

ತುಲಾ

  • ಸಣ್ಣ ಸಣ್ಣ ವಿಚಾರಗಳಿಗೆ ಮನಸ್ಸು ವಿಕೃತವಾಗುವುದು
  • ಎಲ್ಲದಕ್ಕೂ ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
  • ನಿಮ್ಮ ಕಾರ್ಯಕೇತ್ರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಡೆತಡೆ ಕಾಣಬಹುದು
  • ವಯಸ್ಸಿನ ಅರಿವಿಲ್ಲದ ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ
  • ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ
  • ಮನೋಭವ ಮಂತ್ರ ಜಪಿಸಿವೃಶ್ಚಿಕ

  • ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ನಿಗಾವಹಿಸಿ
  • ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು
  • ಮನಸ್ಸು ಬೇರೆ ಬೇರೆ ಕಡೆಗೆ ಎಳೆದುಕೊಂಡು ಹೋಗುತ್ತದೆ
  • ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆಯುವಂತಹದ್ದು
  • ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ
  • ಇಲ್ಲಿ ಸಮಾಧಾನ, ತಾಳ್ಮೆ ಬೇಕಾಗುತ್ತದೆ
  • ಮಾಡಬೇಕಾದ ಕರ್ತವ್ಯದಲ್ಲಿ, ಕೆಲಸದಲ್ಲಿ ಬಲಹೀನರಾಗಬಹುದು
  • ನಾವೆಲ್ಲವನ್ನು ಕಳೆದುಕೊಂಡೆ ಎಂಬ ನೋವು ಮನಸ್ಸಿನಲ್ಲಿರುತ್ತದೆ ಇದನ್ನ ಮನಸ್ಸಿನಿಂದ ತೆಗೆದುಹಾಕಬೇಕು
  • ಅತೃಪ್ತಿರೇವ ದಾರಿದ್ರ್ಯಂ ತೃಪ್ತಿರೇವ ಮಹದ್ಧನಮ್​ l
  • ಮನಸ್ಸಿ ಚ ಪರಿಯಷ್ಟೇ ಕೋರ್ಥವಾನ್​ ಕೋ ದರಿದ್ರಃ ll
  • ರಕ್ತೇಶ್ವರೀ ಮಂತ್ರ ಶ್ರವಣ ಮಾಡಿಧನಸ್ಸು
  • ಮನೆಯಲ್ಲಿರುವ ಹಿರೀಕರ, ಉದ್ಯೋಗಿಗಳು ತಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
  • ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
  • ಆಸಕ್ತಿಗನುಗುಣವಾಗಿ ಕೆಲಸಗಳು ಸಿಗಬಹುದು
  • ಅಲಂಕಾರ ಸಾಮಗ್ರಿಗಳಿಗೆ,ಉಡುಗೊರೆಗಳಿಗೆ ತುಂಬಾ ಹಣ ಖರ್ಚು ಮಾಡಬೇಕಾದ ಸಮಯ
  • ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಬಹುದು
  • ಹೆಣ್ಣು ಮಕ್ಕಳಿಗೆ ಸಾಯಂಕಾಲ ಹೊತ್ತಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
  • ರೇಣುಕಾಂಬಾ ದೇವಿಯನ್ನು ಪ್ರಾರ್ಥಿಸಿಮಕರ
  • ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾಡಿ
  • ಹತ್ತು ಹಲವು ಆಲೋಚನೆಗಳು ಬೇಡ, ಒಂದು ತೀರ್ಮಾನಕ್ಕೆ ಬದ್ಧರಾಗಿರಿ
  • ಸಂಬಂಧಿಕರು ಮತ್ತು ಸ್ನೇಹಿತರ ಒತ್ತಡ ಕೆಲಸ ನಿಮಿತ್ತ ಹೆಚ್ಚಾಗಿರುತ್ತದೆ
  • ಉನ್ನತ ಹುದ್ದೆಯಲ್ಲಿರುವವರ ದಾಕ್ಷಿಣ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ ಜಾಗ್ರತೆ ಇರಲಿ
  • ಹಣ ಅಥವಾ ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗುವ ಸಾಧ್ಯತೆ ಇದೆ
  • ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
  • ಕರ್ತವ್ಯ ಲೋಪ ಮಾಡಬೇಡಿ
  • ಚೌಡೀ ದೇವಿಯನ್ನು ಆರಾಧಿಸಿಕುಂಭ

Download the Newsfirstlive app
  • ಕಾರ್ಯಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆಯ ಸೂಚನೆ ಇದೆ
  • ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
  • ನಿಯಮಿತ ಆಹಾರ ಸೇವನೆ ಒಳಿತು
  • ಶರೀರದ ನೋವು ನಿಮ್ಮನ್ನು ಕಾಡಬಹುದು
  • ಕೂರುವುದಕ್ಕೆ, ಓಡಾಡಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ
  • ಮನಸ್ಸಿಗೆ ಯಾವುದೇ ರೀತಿಯ ಆಯಾಸ ಕಾಣುವುದಿಲ್ಲ, ವ್ಯಾವಹಾರಿಕವಾಗಿಯೇ ಚಿಂತೆ ಮಾಡುತ್ತಿರುತ್ತೀರಿ
  • ಆರೋಗ್ಯ ಬಹಳ ಮುಖ್ಯ ನಂತರ ವ್ಯವಹಾರ ಅನ್ನೋದನ್ನ ಅರಿಯಬೇಕಾಗುತ್ತದೆ
  • ಬಿಳಿ ಎಕ್ಕದ ಗಿಡವನ್ನು ಪೂಜಿಸಿಮೀನ

  • ಹಳೆಯ ಶತ್ರುಗಳ ಕಾಟ ಇಂದು ತಲೆದೋರಬಹುದು
  • ಕುಟುಂಬದಲ್ಲೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು
  • ನಿಮ್ಮ ಶಕ್ತಿ ಮೀರಿದ ವ್ಯವಹಾರ,ಸಂಬಂಧ,ಸಂಪರ್ಕಗಳಿಂದ ಅವಮಾನ ಸಾಧ್ಯತೆ ಇದೆ
  • ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನ ಮಾಡುವ ಸಂದರ್ಭವಿರಬಹುದು
  • ಮಾನಸಿಕವಾಗಿ ನೀವು ತುಂಬಾ ಕುಗ್ಗಿ ಹೋಗುತ್ತೀರಿ
  • ವ್ಯಾಯಾಮದಿಂದ ದೇಹಕ್ಕೂ ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
  • ಶತ್ರು ಸಂಹಾರಕ ಹಿಡುಂಬ ಮಂತ್ರ ಜಪ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsNewsFirst Kannadarashi bhavishya

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

by NewsFirst Kannada
January 28, 2023
0

ಇಂಡೋ-ಆಸಿಸ್​ ಹೈವೋಲ್ಟೇಜ್​ ಟೆಸ್ಟ್​​​​​​​ ಸಿರೀಸ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್​ ಕ್ಯಾಂಪ್​ ಆಯೋಜನೆಗೆ ಪ್ಲಾನ್​ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ...

Next Post

ಓದಿದ್ದು ಬಿಕಾಂ.. ಆದರೆ.. ಏನ್ ಹೇಳ್ತಿದೆ ಶಂಕಿತ ಶಾರೀಖ್ ‘ಕ್ರೈಂ ಜಾತಕ’..?​​

ಶ್ರದ್ಧಾ ಕೊಲೆಯಂತೆ ಮತ್ತೊಂದು ಪೀಸ್ ಪೀಸ್​ ಕೃತ್ಯ-ಸುಂದರಿಯ 6 ತುಂಡರಿಸಿದ್ದವ ಅರೆಸ್ಟ್

veena

veena

LATEST NEWS

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

January 28, 2023

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ