IPL ಆಡುವುದರ ಬಗ್ಗೆ ಗ್ರೀನ್ ನಿರ್ಧಾರ ಕೈಗೊಳ್ಳಲಿದ್ದಾರೆ. IPLನಲ್ಲಿ ಆಡುವುದರ ಕುರಿತಂತೆ ಕ್ಯಾಮರೂನ್ ಗ್ರೀನ್, ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ 12 ತಿಂಗಳಲ್ಲಿ ಗ್ರೀನ್ ಸಾಕಷ್ಟು ಕ್ರಿಕೆಟ್ ಆಡಬೇಕಿದೆ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್, ಆಂಡ್ರು ಮೆಕ್ಡೊನಾಲ್ಡ್ ಹೇಳಿದ್ದಾರೆ.
ಇದರಿಂದ ಮೂರು ತಿಂಗಳು ಒಂದೇ ಟೂರ್ನಮೆಂಟ್ ಆಡುವುದು ಯಾವುದೇ ಆಟಗಾರನಿಗೆ ಸುಲಭವಲ್ಲ. ಹೀಗಾಗಿ ಗ್ರೀನ್ ಈ ಬಗ್ಗೆ ಯೋಚಿಸಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಿರೋ ಗ್ರೀನ್ರನ್ನ ಖರೀದಿಸಲು ಐಪಿಎಲ್ ತಂಡಗಳು ರೆಡಿಯಾಗಿವೆ. ಇದೇ ತಿಂಗಳ 23ರಂದು ಐಪಿಎಲ್ ಮಿನಿ ಆಕ್ಷನ್ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post