ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 7ರ ಫೈನಲಿಸ್ಟ್ ಕುಂದಾಪುರ ಹುಡುಗಿ ನಟಿ ಭೂಮಿ ಶೆಟ್ಟಿ ಎಲ್ಲರಿಗೂ ಚಿರಪರಿಚಿತರು. ಕಿರುತೆರೆಯ ಮೂಲಕ ಲಗ್ಗೆ ಇಟ್ಟ ಈ ಚೆಲುವೆ ಕಿನ್ನರಿಯಾಗಿ ಎಲ್ಲರ ಮನೆಮಾತಾಗಿದ್ದರು. ಬಿಗ್ಬಾಸ್ನಲ್ಲಿಯೂ ತಮ್ಮನ್ನ ತಾವು ಪರಿಚಯ ಮಾಡಿಕೊಂಡು ಕನ್ನಡದ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು.
ಇದೀಗ ನಟಿ ಭೂವಿ ಶೆಟ್ಟಿ ಪೈಲ್ವಾನ್ ಥರ ಕಡಕ್ ಪೊಗರ್ದಸ್ತ್ ಬಾಡಿನ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಭೂಮಿ ಬಿಗ್ಬಾಸ್ ತುಂಬಾ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು. ಬಿಗ್ಬಾಸ್ ನೀಡಿದ್ದ ಎಲ್ಲ ಟಾಸ್ಕ್ಗಳಲ್ಲಿ ಯಾವ ಹುಡುಗರಿಗಿಂತ ಕಮ್ಮಿ ಇಲ್ಲದಂತೆ ಮಾಡಿ ಮುಗಿಸುತ್ತಿದ್ದರು. ಈಗ ಭೂಮಿ ಶಟ್ಟಿ ಫಿಟ್ನೇಸ್ ನೋಡಿ ಅಭಿಮಾನಿಗಳು ಫುಲ್ ಬೆರಗಾಗಿದ್ದಾರೆ. ಭೂಮಿ ಶೆಟ್ಟಿ ಬಿಗ್ಬಾಸ್ನಿಂದ ಹೊರಬಂದ ಬಳಿಕ ತಮ್ಮನ ತಾವು ಫಿಟ್ನೆಸ್ ಕಡೆಗೆ ತೊಡಗಿಸಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಹಲವು ವಿಚಾರಗಳನ್ನ ತಿಳಿದುಕೊಂಡಿದ್ದಾರೆ.
ಕಿಕ್ ಬಾಕ್ಸಿಂಗ್, ಜಿಮಿನಾಸ್ಟಿಕ್ ಹೀಗೆ ಹಲವು ಬಗೆಗಳಲ್ಲಿ ದೇಹವನ್ನ ದಂಡಿಸುತ್ತಿದ್ದಾರೆ. ಭೂಮಿ ಶೆಟ್ಟಿ ಆರೋಗ್ಯ ಕಡೆ ಹೆಚ್ಚು ಕಾಳಜಿ ವಹಿಸೋದು ಈ ರೀತಿಯ ಕಡಕ್ ಫಿಟ್ನೆಸ್ ಮೈಂಟೈನ್ ಮಾಡುವುದರಲ್ಲಿ ಗೊತ್ತಾಗುತ್ತೆ ಅವರ ಮುಂದಿನ ಕರಿಯರ್ಗೂ ಈ ರೀತಿಯ ಫಿಟ್ನೆಸ್ ತುಂಬಾ ಮುಖ್ಯ ಎಂದು. ಒಟ್ಟಿನಲ್ಲಿ ಭೂಮಿ ಮಾತ್ರ ಪೈಲ್ವಾನ್ ರೇಂಜ್ಗೆ ಕಡಕ್ ಕಸರತ್ತು ಮಾಡ್ತಿದ್ದಾರೆ.
View this post on Instagram
View this post on Instagram
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post