2022ರ ಅಮೆಚೂರ್ ಒಲಿಂಪಿಯ ಇಂಡಿಯಾದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿದ್ದ ಪ್ರಿಯಾಂಕ ದೇಬನಾಥ್ನಾ ಬೆಳ್ಳಿ ಪದಕ ಜಯಿಸಿದ್ದಾರೆ.
ಮಹಿಳೆಯರ ಫಿಟ್ನೆಸ್ ಕ್ಯಾಟಗೆರಿಯಲ್ಲಿ ಪ್ರಿಯಾಂಕ ಈ ಸಾಧನೆ ಮಾಡಿದ್ದಾರೆ. ಸುಮಾರು 12 ರಾಜ್ಯ, ಹಾಗೂ ವಿದೇಶಗಳಿಂದ ಬಂದಿದ್ದ ಸ್ಪರ್ಧಾಳುಗಳನ್ನ ಹಿಂದಿಕ್ಕಿ ಪ್ರಿಯಾಂಕ ಬೆಳ್ಳಿ ಪದಕ ಗೆದ್ದಿದ್ದಾರೆ.
ಮುಂಬೈನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಜಯಿಸಿರೋ ಪ್ರಿಯಾಂಕ ದೇಬನಾಥ್ನಾ, ಬೆಂಗಳೂರಿನ ಉತ್ತರ ಹಳ್ಳಿಯಲ್ಲಿರುವ ಹೆಚ್ಎಂಎಸ್ ಸ್ವೆಟ್ ಲೈಫ್ ನಲ್ಲಿ ಅಭ್ಯಾಸ ನಡೆಸಿದವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post