ಬಿಗ್ಬಾಸ್ ಸೀಸನ್ 9ರಿಂದ ಬಿಗ್ ಮನೆಯಿಂದ ದೀಪಿಕಾ ದಾಸ್ ಹೊರ ಬಂದಿದ್ದಾರೆ. ಬಿಗ್ಬಾಸ್ ಮನೆಗೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ಬಿಗ್ಬಾಸ್ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಬಿಗ್ ಮನೆಯಿಂದ ಹೊರ ಬಂದಿದ್ದರು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಮತ್ತೆ ಬಿಗ್ ಮನೆಗೆ ಬರುವ ಆಫರ್ ಸಿಕ್ಕಿತ್ತು.
ಇನ್ನು ಎರಡನೇ ಬಾರಿ ಬಿಗ್ಬಾಸ್ಗೆ ಬಂದ ದೀಪಿಕಾ ದಾಸ್ ಬಹಳ ಚನ್ನಾಗಿ ಟಾಸ್ಕ್ಗಳನ್ನು ಆಡುತ್ತಿದ್ದರು. ಬಳಿಕ ಮನೆಯ ಎಲ್ಲಾ ಸ್ಪಧಿರ್ಗಳ ಜೊತೆ ಮಾತುಕತೆ ನಡೆಸಲು ಶುರು ಮಾಡಿದರು. ಇನ್ನು ಬಿಗ್ಬಾಸ್ ಟಾಪ್ 5 ಫೈನಲಿಸ್ಟ್‌ಗಳಲ್ಲಿ ದೀಪಿಕಾ ದಾಸ್ ಟಾಪ್ 3ನೇ ಸ್ಥಾನದಲ್ಲಿ ಇದ್ದಿದ್ದರು. ಬಳಿಕ ದೀಪಿಕಾ ದಾಸ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post