ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದ ವಿಂಡೀಸ್
2023ರ ಏಕದಿನ ವಿಶ್ವಕಪ್ನಿಂದ ವಿಂಡೀಸ್ ಹೊರಕ್ಕೆ
ಸ್ಕಾಟ್ಲೆಂಡ್ ಎದುರಿನ ಪಂದ್ಯ ಸೋತ ವೆಸ್ಟ್ ಇಂಡೀಸ್
2023ರ ಏಕದಿನ ವಿಶ್ವಕಪ್ನಲ್ಲಿ ಆಡುವ ವೆಸ್ಟ್ಇಂಡೀಸ್ ಕನಸು ಭಗ್ನಗೊಂಡಿದೆ. ಎರಡು ಬಾರಿ ಚಾಂಪಿಯನ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಹೊರಬಿದ್ದು ನಿರಾಸೆ ಅನುಭವಿಸಿದೆ.
ಸೂಪರ್-6 ನಲ್ಲಿ ಸ್ಕಾಟ್ಲೆಂಡ್ ಎದುರಿನ ಪಂದ್ಯ ಸೋತ ವೆಸ್ಟ್ ಇಂಡೀಸ್ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಒಂದು ವೇಳೆ ವೆಸ್ಟ್ಇಂಡೀಸ್ ತಂಡ ಸ್ಕಾಟ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದ್ದರೆ ಕ್ವಾಲಿಫಯರ್ ಆಸೆ ಜೀವಂತವಾಗಿರುತ್ತಿತ್ತು. ಆ ಕನಸಿಗೆ ಸ್ಕಾಟ್ಲೆಂಡ್ ಕೊಳ್ಳಿ ಇಟ್ಟಿದೆ. 48 ವರ್ಷಗಳ ಒನ್ಡೇ ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ಇಂಡೀಸ್ ತಂಡ ಮೊದಲ ಬಾರಿ ಟಾಪ್-10 ರಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ರನ್ ಭೂಮಿ ಪ್ರತಿದಿನ ಬೆಳಗ್ಗೆ 8.27ಕ್ಕೆ