newsfirstkannada.com

ವಿದ್ಯಾರ್ಥಿಗಳಿಗೆ ಅನುಕೂಲ, ಈ ರಾಶಿಯವರಿಗೆ ಬೇಸರ, ಶತ್ರುಗಳ ಕಾಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

01-07-2023

  ಗೌರವಕ್ಕೆ ಧಕ್ಕೆ ಬರುವಂತಹ ಯಾವುದೇ ವ್ಯವಹಾರ ಬೇಡ

  ಮನೆಯಲ್ಲಿ ಶಾಂತಿಯ ವಾತಾವರಣದಿಂದ ಸಮಾಧಾನ

  ಉದ್ಯೋಗದಲ್ಲಿ ಒತ್ತಡ, ಬದಲಾವಣೆಯ ಚಿಂತನೆ ಬರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

 • ಹೊಸ ಕಾರ್ಯಗಳಲ್ಲಿ ಪ್ರಗತಿ ಹೊಂದುತ್ತೀರಿ
 • ಮಕ್ಕಳಿಂದ ಸಹಾಯ ಸಿಗಲಿದೆ
 • ಅನಾವಶ್ಯಕವಾದ ಧನಹಾನಿಯ ಸಂಭವವಿದೆ
 • ಆರೋಗ್ಯದಲ್ಲಿ ಏರುಪೇರು ಆಗಲಿದೆ ಅದರಲ್ಲೂ ನರಸಂಬಂಧಿ ರೋಗ ಕಾಡಬಹುದು
 • ಸ್ಥಿರಾಸ್ತಿ ಮತ್ತು ವಾಹನ ಯೋಗ ಸಿಗಲಿದೆ
 • ಉದ್ಯೋಗದ ವಿಚಾರದಲ್ಲಿ ಕಿರಿಕಿರಿಯಾಗಬಹುದು
 • ಕುಬೇರಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಬೇರೆಯವರ ತಪ್ಪಿನಿಂದ ಬೇಸರ ಆಗಲಿದೆ
 • ಪ್ರಯಾಣ ಮತ್ತು ಕೆಲಸದಲ್ಲಿ ಆಲಸ್ಯ
 • ಬೇರೆಯವರ ಕೆಟ್ಟ ದೃಷ್ಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿ
 • ಉದ್ಯೋಗದಲ್ಲಿ ಒತ್ತಡ, ಬದಲಾವಣೆಯ ಚಿಂತನೆ ಬರಲಿದೆ
 • ಮಕ್ಕಳ ವಿಚಾರದಲ್ಲಿ ಒತ್ತಡ ಕಾಣುತ್ತೀರಿ
 • ಮನೆಯಲ್ಲಿ ಶಾಂತಿಯ ವಾತಾವರಣದಿಂದ ಸಮಾಧಾನ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ಮಂಗಳ ಕಾರ್ಯದಲ್ಲಿ ನಿಮ್ಮ ಚರ್ಚೆಯನ್ನು ಮಾಡಿ
 • ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ
 • ವ್ಯವಹಾರದಲ್ಲಿ ನಷ್ಟ ಆಗುವುದರಿಂದ ಭವಿಷ್ಯದ ಬಗ್ಗೆ ಆತಂಕ ಆಗಲಿದೆ
 • ಮನೆಯಲ್ಲಿ ಸಾಲದ ಬಾಧೆ ಕಾಡಬಹುದು
 • ವಾಹನ ಚಾಲನೆಯಲ್ಲಿ ಎಚ್ಚರಿಕೆವಹಿಸಿ
 • ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ ಆಗುವುದರಿಂದ ಬೇಸರ ಆಗಬಹುದು
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಸ್ವಂತದವರು ಮಾತಿನಿಂದ ನಿಮಗೆ ನೋವನ್ನು ಉಂಟು ಮಾಡಬಹುದು
 • ಕೇವಲ ವ್ಯಾವಹಾರಿಕವಾಗಿ ಯೋಚಿಸುವವರ ಸಂಪರ್ಕ ಮಾಡಬೇಡಿ
 • ಗೌರವಕ್ಕೆ ಧಕ್ಕೆ ಬರುವಂತಹ ಯಾವುದೇ ವ್ಯವಹಾರ ಬೇಡ
 • ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು
 • ಉತ್ತಮ ಕೆಲಸ ಮಾಡುವ ಅವಕಾಶವಿದೆ
 • ಸಹೋದ್ಯೋಗಿಗಳಿಂದ ಕಿರುಕುಳ ಇರಬಹುದು
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
 • ಮಿತ್ರರ ಜೊತೆಯಲ್ಲಿ ಉದ್ಯೋಗದ ವಿಚಾರವನ್ನು ಚರ್ಚೆ ಮಾಡುತ್ತೀರಿ
 • ರಿಯಲ್​ ಎಸ್ಟೇಟ್​ನವರಿಗೆ ಧನಲಾಭ
 • ಹಣ ಹೂಡಿಕೆಯ ವಿಚಾರದಲ್ಲಿ ನೀವು ದೂರ ಉಳಿಯುತ್ತೀರಿ
 • ತಾಯಿಯ ಬಗ್ಗೆ ತುಂಬ ಗೌರವ, ಹೆಮ್ಮೆ ಪಡುತ್ತೀರಿ
 • ಅನಗತ್ಯ ಆಹಾರ ಸೇವಿಸಬೇಡಿ
 • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಬೇರೆಯವರ ಮಾತಿಗೆ ಮರುಳಾಗಿ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತೀರಿ
 • ಅನಾಸಕ್ತಿಯಿಂದ ಮಾಡಿದ ಕೆಲಸದಿಂದ ತೊಂದರೆ
 • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಶತ್ರುಗಳ ಕಾಟ, ಬೇಸರ ಆಗಬಹುದು
 • ಕಾನೂನು ವಿಚಾರದಲ್ಲಿ ಬೇಸರ ಆಗುವುದರಿಂದ ಹೋರಾಟ ಮಾಡಬೇಕಾಗಬಹುದು
 • ಮಕ್ಕಳಿಂದ ಹಣದ ಸಹಾಯ ಆಗುವುದರಿಂದ ಸಮಾಧಾನ ಆಗಲಿದೆ
 • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಮಿತ್ರರ ಮನೆಗೆ ಭೇಟಿಯನ್ನು ನೀಡುತ್ತೀರಿ
 • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
 • ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಬಹುದು
 • ಮಕ್ಕಳಿಂದ ನೆಮ್ಮದಿ ಮತ್ತು ಹೆಮ್ಮೆ
 • ಮನೆಯಲ್ಲಿ ದ್ರವ್ಯ ಅಥವಾ ಹಣದ ವೃದ್ದಿ ಆಗಬಹುದು
 • ವೃತ್ತಿ ಅಥವಾ ನೌಕರಿಯಲ್ಲಿ ಗಣನೀಯ ಬದಲಾವಣೆ ಆಗಬಹುದು
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಪ್ರಯಾಣಕ್ಕೆ ಅಡ್ಡಿ, ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
 • ಮಾನಸಿಕ ಹಿಂಸೆ ನಿಮ್ಮನ್ನು ಕಾಡಬಹುದು
 • ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವಿವಾದವನ್ನು ಮಾಡುತ್ತೀರಿ
 • ವಿನಾಕಾರಣ ಸಮಯ ವ್ಯರ್ಥ ಮಾಡಬಹುದು
 • ನಿಮ್ಮ ಕರ್ತವ್ಯ ಅಥವಾ ಶಿಸ್ತನ್ನು ಪಾಲಿಸಿ
 • ರಾಜಕೀಯ ವ್ಯಕ್ತಿಗಳಿಗೆ ಕೆಲವು ತೊಂದರೆಯಾಗಬಹುದು
 • ನವಗ್ರಹರ ಆರಾಧನೆ ಮಾಡಿ

ಧನುಸ್ಸು

 • ಉದ್ಯೋಗ ಅಥವಾ ಸ್ಥಳ ಬದಲಾವಣೆಯ ಸೂಚನೆ ಇದೆ
 • ಶತ್ರುಗಳಿಂದ ಭೀತಿ ಕಾಡಬಹುದು
 • ಅಕ್ಕಪಕ್ಕದವರ ಜೊತೆಯಲ್ಲಿ ಕಿರಿಕಿರಿ ಅನಿಸಬಹುದು
 • ಆತ್ಮ ಗೌರವವನ್ನು ತಂದುಕೊಳ್ತೀರಿ
 • ಕೆಲಸಗಾರರಿಂದ ಮೋಸದ ಸಾಧ್ಯತೆ ಇದೆ
 • ಮನಸ್ಸಿನಲ್ಲಿ ಆತಂಕವಿರುತ್ತದೆ ಆದರೆ ಕಾರಣ ಇರುವುದಿಲ್ಲ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಬೇರೆಯವರಿಗೆ ಹಣದ ಸಹಾಯ ಮಾಡಬಹುದು
 • ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ
 • ಅನೇಕ ಜವಾಬ್ದಾರಿ ಕೆಲಸಗಳಿಗೆ ಚಾಲನೆ ಕೊಡಬಹುದು
 • ಆರ್ಥಿಕವಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬಹುದು
 • ಮಕ್ಕಳ ಬಗ್ಗೆ ಸರಿಯಾದ ತೀರ್ಮಾನವಿರಲಿ
 • ಆಸ್ತಿಯ ವಿಚಾರಕ್ಕೆ ಮನೆಯಲ್ಲಿ ಗಲಾಟೆಯ ಸಾಧ್ಯತೆ ಇದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುತ್ತೀರಿ
 • ಶರೀರದಲ್ಲಿ ಏನೋ ತೊಂದರೆ ಆಗ್ತಿದೆ ಆದರೆ ಸಮಸ್ಯೆ ಗೊತ್ತಾಗುತ್ತಿಲ್ಲ
 • ಉದ್ಯೋಗಸ್ಥ ಮಹಿಳೆಯರಿಗೆ ಅಸಮಾಧಾನ
 • ಅನಗತ್ಯವಾದ ಮಾತಿನಿಂದ ಶತ್ರುತ್ವ ಬೆಳೆಯಬಹುದು
 • ಗೌರವ ಸನ್ಮಾನಗಳಿಗೆ ಬೇರೆಯವರಿಂದ ತೊಂದರೆಯಾಗಲಿದೆ
 • ಸಾಯಂಕಾಲ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕೆವಹಿಸಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನಾ

 • ಕೋರ್ಟ್ ಕೇಸ್ ಗಳಿದ್ದರೆ ಹಿನ್ನಡೆಯ ಸಾಧ್ಯತೆ ಇದೆ
 • ಮಿತ್ರರಿಂದ ವಿರೋಧಕ್ಕೆ ಒಳಗಾಗುತ್ತೀರಿ
 • ನಿಯಮ ಮೀರಿದ್ದಕ್ಕೆ ದಂಡ ಕಟ್ಟುವ ಸಾಧ್ಯತೆಯಿದೆ
 • ದುಶ್ಚಟಗಳಿರುವವರು ಎಚ್ಚರಿಕೆವಹಿಸಿ ತೊಂದರೆ ಆಗಬಹುದು
 • ಅಪನಂಬಿಕೆಗೆ ಬಿಟ್ಟು ಸರಿಯಾದ ಚಿಂತನೆಯನ್ನು ಮಾಡಿ
 • ದೂರದ ಪ್ರಯಾಣದಿಂದ ತೊಂದರೆಯಾಗಬಹುದು
 • ದುರ್ಗಾರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಅನುಕೂಲ, ಈ ರಾಶಿಯವರಿಗೆ ಬೇಸರ, ಶತ್ರುಗಳ ಕಾಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More