newsfirstkannada.com

ಸಾಲಗಾರರಿಂದ ಮನಸ್ತಾಪ, ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

02-07-2023

  ಯಾವುದೇ ರೀತಿಯ ವಿವಾದಗಳಿಂದ ದೂರವಿರಿ

  ಸಾಯಂಕಾಲಕ್ಕೆ ಶರೀರದಲ್ಲಿ ಸ್ವಲ್ಪ ಆರಾಮ ಎನಿಸಬಹುದು

  ಕೋಪ ತಾರಕಕ್ಕೇರಿ ತೊಂದರೆಯಾಗುವ ಸಾಧ್ಯತೆಯಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

 • ಮಧ್ಯವರ್ತಿಗಳಿಂದ ವ್ಯವಹಾರದಲ್ಲಿ ಲಾಭವಿದೆ
 • ಜನರಿಗೆ ನೀವು ಸುಳ್ಳು ಹೇಳುವುದು, ಮೋಸ ಮಾಡುವುದು ಮಾಡಬಾರದು
 • ಹೆಂಗಸರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು
 • ಅಣ್ಣತಮ್ಮಂದಿರ ಜಗಳಕ್ಕೆ ಅವಕಾಶವಿದೆ
 • ಕೋಪ ತಾರಕಕ್ಕೇರಿ ತೊಂದರೆಯಾಗುವ ಸಾಧ್ಯತೆಯಿದೆ
 • ಆದಷ್ಟು ಮೌನವನ್ನವಹಿಸಿ ಒಳ್ಳೆಯದಾಗುತ್ತದೆ
 • ದುರ್ಗಾರಾಧನೆ ಮಾಡಿ

ವೃಷಭ

 • ಸರ್ಕಾರಿ ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ
 • ವಿಶ್ರಾಂತಿಯ ಅವಶ್ಯಕತೆ ಇದೆ ನಿರ್ಲಕ್ಷ್ಯ ಮಾಡಬೇಡಿ
 • ಸಾಂಸಾರಿಕವಾಗಿ ಮುಕ್ತವಾದ ಚರ್ಚೆಯಿಂದ ಸಮಾಧಾನವಾಗಬಹುದು
 • ಆರ್ಥಿಕವಾಗಿ ತೊಂದರೆ ಇಲ್ಲ ಆದರೆ ಹಣ ಹೂಡಿಕೆ ಪರಿಣಾಮ ಬೀರಬಹುದು
 • ಮನೆ, ಸಮಾಜದ ಕೆಲವು ಸಂದರ್ಭ ಮನಸ್ಸಿಗೆ ತುಂಬಾ ಪರಿಣಾಮ ಬೀರಬಹುದು
 • ಸಾಯಂಕಾಲಕ್ಕೆ ಶರೀರದಲ್ಲಿ ಸ್ವಲ್ಪ ಆರಾಮ ಎನಿಸಬಹುದು
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬಹುದು
 • ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
 • ಆರ್ಥಿಕವಾಗಿ ಪ್ರಗತಿಯಿದೆ
 • ಮಾನಸಿಕ ನೆಮ್ಮದಿ ಸಿಗಬಹುದು
 • ಸ್ಥಿರಾಸ್ತಿಯಿಂದ ಲಾಭ ಉಂಟಾಗಬಹುದು
 • ಸಾಲಗಾರರಿಂದ ಮನಸ್ತಾಪವಾಗಬಹುದು
 • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಕುಟುಂಬದಲ್ಲಿ ಸಮಸ್ಯೆ ಕಾಡಬಹುದು
 • ಹಣದ ವ್ಯವಹಾರದಿಂದ ಅನುಕೂಲ
 • ಯಾವುದೇ ರೀತಿಯ ವಿವಾದಗಳಿಂದ ದೂರವಿರಿ
 • ಇಂದು ಗೊಂದಲಕ್ಕೆ ಅವಕಾಶವಿದೆ
 • ಕೋರ್ಟ್ ಕೇಸ್​ಗಳಲ್ಲಿ ವಿಘ್ನಗಳು ಉಂಟಾಗಬಹುದು
 • ಇಂದು ವೃತ್ತಿಯಲ್ಲಿ ಯಶಸ್ಸು ಸಿಗಬಹುದು
 • ಮಹಾಗಣಪತಿ ಪ್ರಾರ್ಥನೆ ಮಾಡಿ

ಸಿಂಹ

 • ವ್ಯವಹಾರದಲ್ಲಿ ಅನುಕೂಲದಿಂದ ಸಂತಸವಾಗಬಹುದು
 • ಕ್ಷುಲ್ಲಕ ರಾಜಕೀಯದಿಂದ ಬೇಸರವಾಗಬಹುದು
 • ನಿಮ್ಮ ಶತ್ರುಗಳಿಗೆ ಇಂದು ನೀವು ಅಂದ್ರೆ ಭಯವಾಗುತ್ತದೆ
 • ತಾಯಿಯ ಜೊತೆಯಲ್ಲಿ ವಾದ ಮಾಡಬಹುದು
 • ಸ್ನೇಹಿತರ ಜೊತೆ ಸಂತೋಷವಾಗಿರುತ್ತೀರಿ
 • ಹಿರಿಯರಿಂದ ಧನ ಸಹಾಯ ಸಿಗಬಹುದು
 • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಶನಿಗ್ರಹ ಪ್ರಾರ್ಥನೆ ಮಾಡಿ

ಕನ್ಯಾ

 • ಮನೆಗೆ ಅಪರೂಪದ ಅತಿಥಿಗಳ ಆಗಮನವಾಗಬಹುದು
 • ಸಕಾರಾತ್ಮಕ ವಾತಾವರಣ ಇರುವ ದಿನ
 • ಕುಟುಂಬದಲ್ಲಿ ಲವಲವಿಕೆ ಇರುತ್ತದೆ
 • ಅಪರಿಚಿತರಿಂದ ಆಪತ್ತು ಉಂಟಾಗುವ ಸಾಧ್ಯತೆಯಿದೆ
 • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವ ದಿನ
 • ಮಾನಸಿಕ ಚಂಚಲತೆ ಕಾಡಬಹುದು
 • ಕುಲದೇವತಾರಾಧನೆ ಮಾಡಿ

ತುಲಾ

 • ಇಂದು ನಿರುದ್ಯೋಗದ ಸಮಸ್ಯೆ ನಿವಾರಣೆ ಆಗಬಹುದು
 • ಅಧಿಕ ಖರ್ಚು ಆದರೂ ಕೂಡ ಸಮಾಧಾನ ಇರುತ್ತದೆ
 • ಬೇರೆಯವರಿಗೆ ಸಹಾಯ ಮಾಡಬಹುದು
 • ಇಂದು ನಿಮ್ಮ ಕೋಪ ಹತೋಟಿಯಲ್ಲಿರಲಿ
 • ಸಮಾಜಮುಖಿ ಕೆಲಸದಿಂದ ಶುಭವಾಗಬಹುದು
 • ಬದಲಾವಣೆಗೆ ಸುಸಮಯ ಕಾಲ
 • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ವೃಶ್ಚಿಕ

 • ಅನಾರೋಗ್ಯದಿಂದ ತುಂಬಾ ಬೇಸರವಾಗಬಹುದು
 • ಮಾನಸಿಕ ಅಸ್ಥಿರತೆ ಕಾಡಬಹುದು
 • ಪರೀಕ್ಷೆಗಳಲ್ಲಿ ಅಪಯಶಸ್ಸಿನಿಂದ ಮನಸ್ಸಿಗೆ ನೋವಾಗಬಹುದು
 • ನೌಕರಿ ಮಾಡುವ ಮನಸ್ಸು ಬರಬಹುದು
 • ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು
 • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ವೈದ್ಯಕೀಯ ವೃತ್ತಿಯವರಿಗೆ, ವಿದ್ಯಾರ್ಥಿಗಳಿಗೆ ಶುಭ ದಿನ
 • ವ್ಯಾಪಾರಸ್ಥರಿಗೆ ಲಾಭವಾಗುವ ದಿನ
 • ದೀರ್ಘಕಾಲದ ರೋಗಿಗಳಲ್ಲಿ ಚೇತರಿಕೆ ಕಾಣಬಹುದು
 • ಮನಸ್ಸಿಗೆ ನೆಮ್ಮದಿ ಇಲ್ಲದೆ ಇರಬಹುದು
 • ಬೇರೆಯವರ ಬಗ್ಗೆ ಅಸಮಾಧಾನವಾಗಬಹುದು
 • ಹಣ ಸಿಗುವುದರಿಂದ ಸ್ವಲ್ಪ ಸಂತೋಷ ಉಂಟಾಗಬಹುದು
 • ಧನ್ವಂತರಿಯನ್ನ ಪ್ರಾರ್ಥನೆ ಮಾಡಿ

ಮಕರ

 • ಇಂದು ಸಹದ್ಯೋಗಿಗಳಿಂದ ಕಿರಿಕಿರಿಯಾಗಬಹುದು
 • ಆರ್ಥಿಕವಾಗಿ ಹಿನ್ನಡೆಯ ದಿನ
 • ಹಿತೈಷಿಗಳಿಂದ ದೂರ ಉಳಿಯಬಹುದು
 • ಬಂಧುಗಳ ಜೊತೆ ವಾಗ್ವಾದ ಮಾಡಬಹುದು
 • ದೂರ ಪ್ರಯಾಣದ ಸಾಧ್ಯತೆಯಿದೆ
 • ಮಾನಸಿಕ ವ್ಯಥೆಯಿಂದ ಬೇಸರವಾಗಬಹುದು
 • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಕುಂಭ

 • ಸಾಲ ಮಾಡುವ ಪ್ರಸಂಗ ಬರಬಹುದು
 • ಅನಾವಶ್ಯಕ ಖರ್ಚು ಹೆಚ್ಚಾಗಬಹುದು
 • ಸ್ನೇಹಿತರಿಂದ ಆಶ್ವಾಸನೆ ಮಾತ್ರ ಸಿಗಬಹುದು
 • ಯಾವುದೇ ಮೋಜು, ಮಸ್ತಿ ಬೇಡ
 • ರಾಜಕೀಯ ಜನರಿಗೆ ಒಳ್ಳೆಯ ದಿನ
 • ಬುದ್ಧಿ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
 • ಋಣಮೋಚನ ಮಂಗಳ ಸ್ತೋತ್ರ ಪಠಣೆ ಮಾಡಿ

ಮೀನಾ

 • ಪಿತ್ರಾರ್ಜಿತ ಆಸ್ತಿ ಲಭ್ಯವಾಗುವ ಅವಕಾಶವಿದೆ
 • ಅನಿರೀಕ್ಷಿತ ಬದಲಾವಣೆಯಿಂದ ಆತಂಕ ಉಂಟಾಗಬಹುದು
 • ದೈಹಿಕ ದುರ್ಬಲತೆ ಕಾಣಬಹುದು
 • ಸ್ನೇಹಿತರಿಂದ ನೋವು ಉಂಟಾಗಬಹುದು
 • ನಿಮ್ಮಿಂದ ಬೆಳೆದವರು ನಿಮ್ಮನ್ನ ವಿರೋಧಿಸಬಹುದು
 • ಸ್ತ್ರೀಯರಿಗೆ ಎಲ್ಲಾ ದೃಷ್ಟಿಯಿಂದ ಲಾಭದ ದಿನ
 • ಕುಲದೇವತಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಲಗಾರರಿಂದ ಮನಸ್ತಾಪ, ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More