newsfirstkannada.com

ಮಹಿಳೆಯರಿಗೆ ಅಶುಭ, ಪ್ರೀತಿ ಪಾತ್ರರಿಂದ ಸಹಕಾರವಿಲ್ಲ, ಈ ರಾಶಿಯವರಿಗೆ ಮೋಸ ಸಾಧ್ಯತೆ.. ಏನ್​ ಹೇಳ್ತಿದೆ ಭವಿಷ್ಯ

Share :

30-06-2023

    ಇಂದು ಆರ್ಥಿಕವಾಗಿ ಬಲವಾಗಿರುತ್ತೀರಿ, ಮನೆ, ಕಾರ್ಯಕ್ಷೇತ್ರದಲ್ಲಿ ಜಯ

    ತತ್ವಗಳೊಂದಿಗೆ ರಾಜಿ ಬೇಡ, ಬೇರೆಯವರು ನಿಮ್ಮ ಮಾತನ್ನು ಗಮನಿಸಲ್ಲ

    ಅಪರಿಚಿತರಿಗೆ ಸಹಾಯ ಮಾಡುತ್ತೀರಿ, ಉದ್ಯೋಗದಲ್ಲಿ ಬದಲಾವಣೆ ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಮಧ್ಯಾಹ್ನ 10:30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

  • ಕೆಲಸದ ಸ್ಥಳದಲ್ಲಿ ಆನಂದದಿಂದ ಇರುತ್ತೀರಿ
  • ಮನೆಯಲ್ಲಿ ಎಲ್ಲರ ಬೆಂಬಲ ಸಿಗುವಂತಹ ವಾತಾವರಣ
  • ಆತ್ಮೀಯರ ಜೊತೆಗೆ ಅಗತ್ಯವಾದ ವಿಚಾರಗಳನ್ನು ಚರ್ಚಿಸಿ
  • ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಲಿ
  • ಮನಸ್ಸು ವಿಚಲಿತವಾಗದಂತೆ ಕಾಪಾಡಿಕೊಳ್ಳಬೇಕು
  • ಬೇರೆಯವರ ಸಲಹೆ ಇರಲಿ ಆದರೆ ನಿರ್ಧಾರ ಮಾತ್ರ ನಿಮ್ಮದಾಗಿರಲಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಹೊಸತನ್ನು ಕಲಿಯಲು ಹೆಚ್ಚಿನ ಅವಕಾಶ ಇರಲಿದೆ
  • ದಿನದ ಆರಂಭ ಅಷ್ಟೊಂದು ಸಮಾಧಾನಕೊಡುವುದಿಲ್ಲ
  • ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಿ
  • ಬೇರೆಯವರಿಂದ ಏನನ್ನು ಕೂಡ ನಿರೀಕ್ಷಿಸಬೇಡಿ
  • ಹೊಟ್ಟೆ ನೋವು ನಿಮಗೆ ಸ್ವಲ್ಪ ತೊಂದರೆಯನ್ನು ಮಾಡಬಹುದು
  • ಮನಸ್ಸು ಚಂಚಲವಾಗಿ ಸಮಯ ವ್ಯರ್ಥವಾಗಬಹುದು
  • ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ

ಮಿಥುನ

  • ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಫಲವನ್ನು ಪಡೆಯಬಹುದು
  • ಸಂಗೀತ ಕ್ಷೇತ್ರದವರಿಗೆ ಅನುಕೂಲವಿದೆ
  • ಅನಿರೀಕ್ಷಿತವಾಗಿ ಸಹೋದರ ವರ್ಗಕ್ಕೆ ಸಮಸ್ಯೆಯಾಗಬಹುದು
  • ದೂರದ ಪ್ರಯಾಣ ಇಷ್ಟ, ಆದರೆ ಕಷ್ಟ ಆಗಲಿದೆ
  • ನಿಮ್ಮ ಆದಾಯ ಚೆನ್ನಾಗಿರುತ್ತದೆ
  • ಅನಗತ್ಯ ಖರ್ಚು ನಿಮ್ಮನ್ನು ಕಾಡದೆ ಬಿಡುವುದಿಲ್ಲ್ಲ
  • ಈಶ್ವರನ ಆರಾಧನೆ ಮಾಡಿ

ಕಟಕ

  • ಹಣಕಾಸು ವ್ಯವಹಾರಸ್ಥರಿಗೆ ಅನುಕೂಲವಿದೆ
  • ಹಿರಿಯರ ವೃತ್ತಿ ಅಥವಾ ಮಾರ್ಗದರ್ಶನ ಕೈಹಿಡಿಯಲಿದೆ
  • ರಾಜಕೀಯ ಸಂಘರ್ಷಕ್ಕೆ ಅವಕಾಶಗಳಿವೆ
  • ಮಕ್ಕಳ ಬದಲಾದ ವರ್ತನೆಯಿಂದ ಸಂತಸ ಆಗಲಿದೆ
  • ಹಲವು ಹೊಸ ಯೋಜನೆಗಳಿಗೆ ಮಾತುಕತೆಯನ್ನು ನಡೆಸುತ್ತೀರಿ
  • ಸ್ಥಿರಾಸ್ತಿ ಖರೀದಿಯ ಬಗ್ಗೆ ಒಲವನ್ನು ತೋರಿಸುತ್ತೀರಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಸಿಂಹ

  • ದಾಂಪತ್ಯ ಜೀವನ ಚೆನ್ನಾಗಿರುತ್ತದೆ
  • ವ್ಯಾವಹಾರಿಕವಾಗಿ ತುಂಬಾ ಜಾಣ್ಮೆ ತೋರಿಸುತ್ತೀರಿ
  • ಜನರಿಗೆ ನಿಮ್ಮಿಂದ ಹಲವಾರು ರೀತಿಯ ಸಹಾಯ ಆಗಲಿದೆ
  • ನಿಮ್ಮ ಖ್ಯಾತಿ, ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆ ಇದೆ
  • ಕೆಲಸದ ಸ್ಥಳದಲ್ಲಿ ಹಕ್ಕನ್ನು ಚಲಾಹಿಸುತ್ತೀರಿ
  • ಎಲ್ಲಾ ಕೆಲಸಗಳು ಸರಳ ಸುಲಭವಾಗಿ ಆಗಲಿದೆ
  • ಶಿವಾರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಹೊಂದಾಣಿಕೆಯ ಅವಶ್ಯಕತೆ ಇದೆ
  • ಅತಿಥಿಗಳ ಆಗಮನದಿಂದ ಬೇಸರ ತರಬಹುದು
  • ಸರ್ಕಾರಿ ಕೆಲಸದಲ್ಲಿ ಅಡಚಣೆಯಾಗಬಹುದು
  • ವಿರೋಧಿಗಳು ನಿಮ್ಮನ್ನು ಟೀಕಿಸಬಹುದು
  • ಹಣವನ್ನು ಸಾಲವಾಗಿ ನೀಡುವುದರಿಂದ ನಷ್ಟವಿದೆ
  • ನಿಮ್ಮನ್ನು ಸುಲಭವಾಗಿ ವಂಚಿಸುವ ಜನರಿದ್ದಾರೆ
  • ಇಷ್ಟದೇವತಾ ಆರಾಧನೆ ಮಾಡಿ

ತುಲಾ

  • ಇಂದು ಆರ್ಥಿಕವಾಗಿ ಬಲವಾಗಿರುತ್ತೀರಿ
  • ಮನೆ, ಕಾರ್ಯಕ್ಷೇತ್ರದಲ್ಲಿ ಜಯ ನಿಮ್ಮದಾಗಲಿದೆ
  • ಹೊಸತನವನ್ನು ಅಪೇಕ್ಷಿಸುತ್ತಿದ್ದರೆ ಅವಕಾಶವಿದೆ
  • ಶಿಸ್ತು ಬದ್ಧವಾದ ದಿನಚರಿ ನಿಮಗೆ ಯಶಸ್ಸನ್ನು ಕೊಡಲಿದೆ
  • ಹೊಸ ಶರತ್ತುಗಳು ನಿಮಗೆ ಅನ್ವಯ ಆಗುವುದಿಲ್ಲ
  • ಗಹನವಾದ ವಿಚಾರಗಳಿಂದ ಕೀರ್ತಿ ಬರಲಿದೆ
  • ಚಾಮುಂಡೇಶ್ವರಿಯನ್ನು ಆರಾಧನೆ ಮಾಡಿ

ವೃಶ್ಚಿಕ

  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಯಶಸ್ಸು ಹೊಂದುತ್ತೀರಿ
  • ವಿದ್ಯಾಭ್ಯಾಸ ಮುಗಿದಿದ್ದರೂ ಪ್ರಯೋಜನವಾಗದೆ ಇರುವ ಸಮಯ
  • ಅಧಿಕಾರಿಗಳ ಅಥವಾ ಹಿರಿಯರ ನಿಂದನೆಗೆ ಒಳಗಾಗುತ್ತೀರಿ
  • ನಿಮ್ಮ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲ
  • ಏಕಾಂತತೆ ಬಯಸುತ್ತೀರಿ ಆದರೆ ಅವಕಾಶವಿಲ್ಲ
  • ಮನೆಯಲ್ಲಿ ಪೋಷಕರನ್ನು ನಿರಾಕರಿಸುವ ಮನಸ್ಥಿತಿ ಬರಲಿದೆ
  • ದುರ್ಗಾರಾಧನೆ ಮಾಡಿ

ಧನುಸ್ಸು

  • ಇಂದು ಸಾಲ ಮಾಡುವ ಸಂದರ್ಭ ಬರಬಹುದು
  • ಮನಸ್ಸಿನಲ್ಲಿ ನಕರಾತ್ಮಕವಾದ ಯೋಚನೆಗಳು ಹೆಚ್ಚಾಗಿ ಬರಲಿದೆ
  • ನಿಮ್ಮ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ
  • ಯಾವುದೇ ನಿರ್ಧಾರ ಮಾಡಲು ಅಸಹಾಯಕರಾಗಿರುತ್ತೀರಿ
  • ಬೇರೆಯವರು ನಿಮ್ಮ ಮಾತನ್ನು ಗಮನಿಸುವುದಿಲ್ಲ
  • ಯಾವುದೊ ಚಿಂತೆ ನಿಮ್ಮ ಆರೋಗ್ಯ, ನಿಮ್ಮ ಆಯುಷ್ಯವನ್ನು ತಿಂದು ಹಾಕಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಕೆಲಸದ ಒತ್ತಡ ಇದ್ದರೂ ಕೂಡ ಕುಟುಂಬಕ್ಕೆ ಸಮಯ ನೀಡಿ
  • ಅಪರಿಚಿತರಿಗೆ ಸಹಾಯ ಮಾಡುತ್ತೀರಿ
  • ಉದ್ಯೋಗದಲ್ಲಿ ಬದಲಾವಣೆಯ ಕಲ್ಪನೆ ಬೇಡ
  • ವಿದ್ಯಾರ್ಥಿ ವರ್ಗಕ್ಕೆ ಅನುಕೂಲವಿದೆ
  • ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು ಚಿಂತನೆ ಮಾಡಿ
  • ಹಲವರನ್ನು ನಿಮ್ಮಂತೆ ನಿರೀಕ್ಷೆ ಮಾಡಿದರೆ ನಿರಾಸೆ ಹೊಂದುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯಾವಹಾರಿಕವಾಗಿ ಉತ್ತಮ ಫಲಿತಾಂಶವಿದೆ
  • ತಂದೆಯವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಬಹುದು
  • ಮಾನಸಿಕವಾಗಿ ಆತಂಕ ಉಂಟಾಗಬಹುದು
  • ಪ್ರೀತಿ ಪಾತ್ರರಿಂದ ಯಾವುದೇ ಸಹಕಾರವಿಲ್ಲ
  • ರಾಜಕೀಯಕ್ಕೆ ಸಂಬಂಧಿಸಿದವರಿಗೆ ಮೋಸ ಆಗುವ ಸಾಧ್ಯತೆ
  • ನಿಮ್ಮ ಅಧಿಕಾರ ಅಥವಾ ಹಕ್ಕಿನ ಚ್ಯುತಿಗೆ ಸಾಧ್ಯತೆಯಿದೆ
  • ಕುಲದೇವತಾ ಆರಾಧನೆ ಮಾಡಿ

ಮೀನಾ

  • ಮಹಿಳೆಯರಿಗೆ ಈ ದಿನ ದುರ್ಬಲವಾಗಲಿದೆ
  • ಕಾಲಿಗೆ ತೊಂದರೆ ಅಥವಾ ನೋವಾಗುವ ಸಾಧ್ಯತೆಯಿದೆ
  • ಉದ್ಯೋಗ ವಿಚಾರವಾಗಿ ಹಲವಾರು ಗೊಂದಲಗಳು ಕಾಡಲಿದೆ
  • ಜವಾಬ್ದಾರಿಯುತ ಕೆಲಸಗಳಲ್ಲಿ ಹಿನ್ನಡೆಯಾಗಲಿದೆ
  • ಮಕ್ಕಳ, ಮೊಮ್ಮಕ್ಕಳ ಪ್ರಗತಿ ನಿಮಗೆ ಯಶಸ್ಸನ್ನು ಕೊಡಲಿದೆ
  • ಮನೆಯವರ ಸಹಕಾರದಿಂದ ಸಮಾಧಾನ ಇರಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಿಗೆ ಅಶುಭ, ಪ್ರೀತಿ ಪಾತ್ರರಿಂದ ಸಹಕಾರವಿಲ್ಲ, ಈ ರಾಶಿಯವರಿಗೆ ಮೋಸ ಸಾಧ್ಯತೆ.. ಏನ್​ ಹೇಳ್ತಿದೆ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More