ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಸ್ಪಿನ್ನರ್ಗಳ ರೋಲ್ ಇಂಪಾರ್ಟೆಂಟ್
ವಿಶ್ವಕಪ್ನಲ್ಲಿ ಸ್ಥಾನ ಪಡೆಯೋ ಸ್ಪಿನ್ನರ್ಸ್ ಯಾರೆಂದು ಕುತೂಹಲ
ಈ ಸಲ ಕಪ್ ಗೆದ್ದು ಟ್ರೋಫಿಯ ಬರ ನೀಗಿಸಿಕೊಳ್ಳುತ್ತಾ ಭಾರತ?
ಏಕದಿನ ವಿಶ್ವಕಪ್ ಟೂರ್ನಿಗೆ ರಣಾಂಗಣ ಸಿದ್ಧಗೊಂಡಿದೆ. 12 ವರ್ಷಗಳ ಬಳಿಕ ತವರಲ್ಲೇ ಏಕದಿನ ಕಿರೀಟಕ್ಕೆ ಮುತ್ತಿಡುವ ಕಾತುರದಲ್ಲಿದೆ. ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಸ್ಪಿನ್ನರ್ಗಳು ಯಾರು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟಿಹಾಕಿದೆ.
ಯಾವಾಗ..? ಯಾವಾಗ..? ಅಂತಾ ಕಾಯ್ತಿದ್ದ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟವಾಗಿ 3 ದಿನಗಳು ಕಳೆದಿವೆ. 12 ವರ್ಷಗಳ ಬಳಿಕ ತವರಲ್ಲಿ ವಿಶ್ವಕಪ್ ಆಡೋಕೆ ಸಜ್ಜಾಗ್ತಿರೋ ಟೀಮ್ ಇಂಡಿಯಾ, ಈ ಸಲ ಕಪ್ ಗೆದ್ದು ಟ್ರೋಫಿಯ ಬರ ನೀಗಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಈ ನಡುವೆ ಟೀಮ್ ಇಂಡಿಯಾದ ಕೋರ್ ಟೀಮ್ನಲ್ಲಿ ಯಾರ್ ಇರ್ತಾರೆ ಎಂಬ ಪ್ರಶ್ನೆ ಕಾಡ ತೊಡಗಿದೆ.
ಏಕದಿನ ವಿಶ್ವಕಪ್ಗೆ ಅತಿಥ್ಯ ವಹಿಸಿರೋ ಭಾರತದ ಪಿಚ್ಗಳು ಟರ್ನಿಂಗ್ ಟ್ರ್ಯಾಕ್ಗೆ ಹೆಸರುವಾಸಿ. ಸ್ಪಿನ್ ಫ್ರೆಂಡ್ಲಿ ಇಂಡಿಯನ್ ಪಿಚ್ನಲ್ಲಿ ಸ್ಪಿನ್ನರ್ಗಳು ಮ್ಯಾಚ್ ವಿನ್ನರ್ಸ್. ಟರ್ನಿಂಗ್ ಟ್ರ್ಯಾಕ್ನಲ್ಲಿ ಚೆಂಡನ್ನು ಬುಗುರಿಯಂತೆ ತಿರುಗಿಸುವ ಸ್ಪಿನ್ನರ್ಗಳೆ ಗೇಮ್ ಚೇಂಜರ್ಗಳು. ಆದ್ರೆ ಈ ಸಬ್ ಕಾಂಟಿನೆಂಟ್ ಪಿಚ್ನಲ್ಲಿ ಯಾರು, ಟೀಮ್ ಇಂಡಿಯಾ ಕೋರ್ ಟೀಮ್ನಲ್ಲಿ ಕಾಣಿಸಿಕೊಳ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ರವೀಂದ್ರ ಜಡೇಜಾ-ಅಕ್ಷರ್ ಕಾಂಬಿನೇಷನ್ ಬೆಸ್ಟಾ..?
ಜಡೇಜಾ-ಅಕ್ಷರ್ ಸದ್ಯ ಟೀಮ್ ಇಂಡಿಯಾದಲ್ಲಿರುವ ತ್ರಿ ಡೈಮಾನ್ಶಿಯಲ್ ಪ್ಲೇಯರ್ಸ್. ಬಿಂದಾಸ್ ಬ್ಯಾಟಿಂಗ್ ಮಾಡೋ ಇವರು, ಬೌಲಿಂಗ್ನಲ್ಲೂ ಮ್ಯಾಜಿಕ್ ಮಾಡ್ತಾರೆ. ಅಷ್ಟೇ ಅಲ್ಲ, ಸೇಫ್ ಹ್ಯಾಂಡ್ ಫೀಲ್ಡರ್ಸ್. ಫ್ಲೆಕ್ಸಿಬಲ್ ಆಲ್ರೌಂಡರ್ಗಳು ಆಗಿರುವ ಈ ಲೆಫ್ಟಿ ಸ್ಪಿನ್ನರ್ಗಳಿಗೆಲ್ಲಾ ಆಡಿಸ್ತಾರಾ ಅನ್ನೋದೇ ಈ ಮುಂದಿರೋ ಪ್ರಶ್ನೆ.
ಯಜುವೇಂದ್ರ ಚಹಾಲ್-ಕುಲ್ದೀಪ್.. ಇಬ್ಬರಲ್ಲಿ ಯಾರಿಗೆ ಸ್ಥಾನ..?
ಯುಜುವೇಂದ್ರ ಚಹಾಲ್ & ಕುಲ್ದೀಪ್ ಯಾದವ್, ಟೀಮ್ ಇಂಡಿಯಾದ ಸಕ್ಸಸ್ ಫುಲ್ ಸ್ಪಿನ್ ಟ್ವಿನ್ಸ್. 2019ರ ತನಕ ಬಹುಪಾಲು ಚೆಂಡನ್ನು ಹಂಚಿಕೊಂಡು ಕಮಾಲ್ ಮಾಡಿದ್ದ ಇವರಿಬ್ಬರು, ನಂತರ ಜೊತೆಗೂಡಿ ಆಡಿದ್ದು ಬೆರಳೆಣಿಕೆ ಮ್ಯಾಚ್.ಸಿಕ್ಕ ಒಂದಿಷ್ಟು ಪಂದ್ಯಗಳಲ್ಲೂ ಈ ಜೋಡಿಯ ಮೋಡಿ ಅಷ್ಟಕ್ಕೆ ಅಷ್ಟೇ ಎನ್ನಬಹುದು.
ಸುಂದರ್-ರವಿ ಬಿಷ್ಣೋಯಿ ಕಥೆ ಏನು..?
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕಥೆ ಒಂದಾದ್ರೆ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಸ್ಟೋರಿಯೇ ಮತ್ತೊಂದು. ಇಂಜುರಿ ಕಾರಣ ಬರೋಬ್ಬರಿ 5 ತಿಂಗಳು ಸುಂದರ್ ದೂರ ಉಳಿದಿದ್ರೆ, ರವಿ ಬಿಷ್ಣೋಯಿ ಟಿ20 ಹೊರೆತಾಗಿ ಏಕದಿನ ಪಂದ್ಯಗಳನ್ನಾಡಿದ ಅನುಭವವೇ ಇಲ್ಲ. ಬರೋಬ್ಬರಿ 9 ತಿಂಗಳಿಂದ ದೂರ ಉಳಿದಿದ್ದಾರೆ. ಹೀಗಾಗಿ ಇವರಿಬ್ಬರ ಆಯ್ಕೆಯ ಕಥೆ ಫಿನೀಷ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಏಕದಿನ ವಿಶ್ವಕಙ್ನಿಂದ ಆರ್.ಅಶ್ವಿನ್ ಔಟ್..?
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿರೋ ಬಿಸಿಸಿಐ, ಆಫ್ ಸ್ಪಿನ್ನರ್ ಅಶ್ವಿನ್ಗೆ ಚಾನ್ಸ್ ನೀಡಿಲ್ಲ. ಆ ಮೂಲಕ ಏಕದಿನ ವಿಶ್ವಕಪ್ ಪ್ಲಾನ್ನಲ್ಲಿ ಕೇರಂ ಸ್ಪಿನ್ನರ್ ಇಲ್ಲ ಎಂಬ ಸಂದೇಶ ರವಾನಿಸಿದೆ. ಆದ್ರೆ, ಏಕದಿನ ವಿಶ್ವಕಪ್ ರೇಸ್ನಲ್ಲಿರೋ 6 ಮಂದಿ ಸ್ಪಿನ್ರಗಳ ಪೈಕಿ ಯಾವ ಕಾಂಬಿನಷೇನ್ಗೆ ಮಣೆ ಹಾಕುತ್ತೆ ಎಂಬ ಪ್ರಶ್ನೆ ಇದ್ದೇ ಇದೆ.
ಬೌಲಿಂಗ್ ಆಲ್ರೌಂಡರ್ಗಳಿಗೆ ಮಣೆ ಹಾಕುತ್ತಾ..?
ಇಂಡಿಯನ್ ಕಂಡೀಷನ್ನಲ್ಲಿ ಸ್ಪಿನ್ನರ್ಗಳ ಪಾತ್ರ ಬಹುಮುಖ್ಯ ಅನ್ನೋದು ಗೊತ್ತೇ ಇದೆ. ಆದ್ರೆ, ಲೋವರ್ ಆರ್ಡರ್ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳೋ ಸಲುವಾಗಿ ಬೌಲಿಂಗ್ ಆಲ್ರೌಂಡರ್ಗಳಿಗೆ ಹೆಚ್ಚಿನ ಒತ್ತು ನೀಡ ಬೇಕಾಗಿದೆ. ಮತ್ತೊಂದೆಡೆ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಸ್ಪಿನ್ರಗಳ ರೋಲ್ ಇಂಪಾರ್ಟೆಂಟ್. ಹೀಗಾಗಿ ಫ್ರಂಟ್ ಲೈನ್ ರನ್ನರ್ ಜಡೇಜಾ ಜೊತೆ ಜೊತೆಗೆ ಯಾರಿಗೆ ಚಾನ್ಸ್ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ