ಜಗತ್ತಿನಾದ್ಯಂತ ಎಲ್ಲರು ಭಾರತದ ಯೋಗ ಇಷ್ಟಪಡಲು ಕಾರಣಗಳು ಇವೆ
ಎಷ್ಟು ಸಾವಿರ ವರ್ಷಗಳಿಂದ ಯೋಗ ಭಾರತದಲ್ಲಿ ಸ್ಥಾನ ಉಳಿಸಿಕೊಂಡಿದೆ?
ಆರೋಗ್ಯದ ಜೊತೆಗೆ ಆಯಸ್ಸನ್ನು ಹೆಚ್ಚು ಮಾಡುತ್ತದೆ ಯೋಗಸಾನ..!
ಭಾರತದ ಋಷಿ, ಮುನಿಗಳು ಮಾತ್ರ ಮಾಡುತ್ತಿದ್ದ ಯೋಗಾಸನವು ಇಂದು ಇಡೀ ವಿಶ್ವದದ್ಯಾಂತ ಪಸರಿಸಿದೆ. ಯೋಗಕ್ಕೆ ಇಷ್ಟೊಂದು ಬೇಗ ಪ್ರಪಂಚದದ್ಯಾಂತ ಬೇಡಿಕೆ ಬರುಲು ಕಾರಣ ಹಲವಾರು ಉಪಯೋಗಗಳಿವೆ. ಒಂದು ಯೋಗಸಾನ ಮಾಡುವುದರಿಂದ ಆರೋಗ್ಯದಲ್ಲಿ ತುಂಬಾ ಸುಧಾರಣೆಗಳು ಆಗುತ್ತಾವೆ. ಇನ್ನೊಂದು ಬೊಜ್ಜು ಇರುವ ದೇಹದವರು ನಿರಂತರ ಯೋಗದಿಂದ ಸ್ಲಿಮ್ ಆಗಿ ಆಕರ್ಷಣಕರವಾಗಿ ಕಾಣಬಹುದು. ಅಲ್ಲದೇ ಆಯಸ್ಸು ಕೂಡ ವೃದ್ಧಿಯಾಗುತ್ತದೆ.
ನಿತ್ಯ ಮನೆಯಲ್ಲಿ ಅಥವಾ ನಿಮಗೆ ನಿರ್ಧಿಷ್ಟ ಪಡಿಸಿದ ಸ್ಥಳಗಳಲ್ಲಿ ಆಸನಗಳನ್ನು ಮಾಡುವುದರಿಂದ ದೇಹದ ನರನಾಡಿಗಳಲ್ಲಿ ರಕ್ತ ಪರಿಚಲನೆ ಸುಲಭಗೊಳ್ಳುತ್ತದೆ. ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯೋಗ ಒಳ್ಳೆಯ ಉಪಾಯ ಜೊತೆಗೆ ಯೋಗದಿಂದ ನಿಮ್ಮ ಮನಸ್ಸು ಮತ್ತು ದೇಹ ಆರೋಗ್ಯವಾಗಿರುತ್ತಾವೆ.
ಭಾರತದ ಇತಿಹಾಸದ ಪ್ರಕಾರ ಸುಮಾರು 4,000 ವರ್ಷಗಳ ಹಿಂದಿನ ಪದ್ಧತಿಯಾದ ಯೋಗವನ್ನು ಋಷಿ, ಮುನಿಗಳು ಮಾಡುತ್ತಿದ್ದರು. ಇದರಿಂದ ಅವರು ನೂರಾರು ವರ್ಷಗಳ ಕಾಲ ಯಾವುದೇ ಕಾಯಿಲೆ ಇಲ್ಲದೇ ಜೀವನವನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತದೆ. ಮುನಿಗಳು ಯೋಗದ ಜೊತೆ ಧ್ಯಾನ ಮಾಡುತ್ತಿದ್ದರಂತೆ. ಹೀಗಾಗಿ ಅವರ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತಿತ್ತು. ದೈಹಿಕವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರ ಆಗಬಲ್ಲದು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಾವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ