16ನೇ ಆವೃತ್ತಿಯ IPL ಟೂರ್ನಿ ಆರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಇರೋವಾಗಲೇ, ಆರ್ಸಿಬಿ ತಂಡದ ಫಿನಿಷರ್ ದಿನೇಶ್ ಕಾರ್ತಿಕ್, ಅಭ್ಯಾಸ ಆರಂಭಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ನಡೆಸ್ತಿರುವ ದಿನೇಶ್ ಕಾರ್ತಿಕ್, ಈ ಬಾರಿ ಆರ್ಸಿಬಿಗೆ ಕಪ್ ಗೆಲ್ಲಿಸಿಕೊಡೋ ವಿಶ್ವಾಸದಲ್ಲಿದ್ದಾರೆ. ಡಿಕೆ ಭರ್ಜರಿ ಪ್ರಿಪರೇಷನ್ ಮಾಡ್ತಿರೋ ವಿಡಿಯೋವನ್ನ ಆರ್ಸಿಬಿ ತನ್ನ ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ.
Our finisher extraordinaire – Dinesh Karthik – talks about life after the T20 World Cup, plans ahead of the IPL and more, on Bold Diaries.@DineshKarthik | #PlayBold #WeAreChallengers #IPL2023 pic.twitter.com/W75Q1K6y8e
— Royal Challengers Bangalore (@RCBTweets) January 13, 2023
ಕಳೆದ ಸೀಸನ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರ ಹಿನ್ನೆಲೆ ಡಿಕೆ, ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post