ಹೊಸಕೋಟೆ: ಸಚಿವ ಎಂಟಿಬಿ ನಾಗರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣದ ಮಳೆ ಸುರಿಸಲಾಗಿದೆ. ಗರಿ, ಗರಿ ನೋಟುಗಳಿಂದ ದೃಷ್ಟಿ ತೆಗೆದು ತಲೆ ಮೇಲೆ ಎಸೆದಿರೋ ವಿಡಿಯೋ ವೈರಲ್ ಆಗಿದೆ.
ಕವ್ವಾಲಿ ಗಾಯಕನ ಮೋಡಿ
ಎಂಟಿಬಿ ನಾಗರಾಜ್ ತನ್ನ ಸ್ವಕ್ಷೇತ್ರ ಹೋಸಕೋಟೆಯಲ್ಲಿ ಸಂಭ್ರಮದ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ರು. ಕಾರ್ಯಕ್ರಮದುದ್ದಕ್ಕೂ ಮುಸ್ಲಿಂ ಮುಖಂಡರು ಹಣದ ಮಳೆ ಸುರಿಸಿದ್ದಾರೆ. ಸಚಿವ ಎಂಟಿಬಿ ಪುತ್ರ ನಿತಿನ್ ಮತ್ತು ಕವ್ವಾಲಿ ಗಾಯಕನಿಗೆ ನೋಟುಗಳಿಂದ ದೃಷ್ಟಿ ತೆಗೆದು ತಲೆ ಮೇಲೆ ಮುಸ್ಲಿಂ ಮುಖಂಡರು ಎಸೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post