ಕಿರುತೆರೆಯಲ್ಲಿ ಬ್ಯಾಕ್ ಟೂ ಬ್ಯಾಕ್ ರಿಯಾಲಿಟಿ ಶೋ ಬರ್ತಾನೆ ಇವೆ. ಇದೀಗ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಾಮಿಡಿ ಜಾನರ್ನಲ್ಲಿ ಮೂಡಿ ಬರುತ್ತಿದ್ದ ಗಿಚ್ಚಿ ಗಿಲಿಗಿಲಿ ಶೋ ಸಖತ್ ಸೌಂಡ್ ಮಾಡುತ್ತಿತ್ತು.
ಇದನ್ನು ಓದಿ: ಮತ್ತೆ ನಗಲು ರೆಡಿಯಾಗಿ.. ಬರ್ತಿದೆ ಜನಮೆಚ್ಚಿದ ‘ಗಿಚ್ಚಿ ಗಿಲಿಗಿಲಿ’ ಸೀಸನ್ 2‘
ಪ್ರತಿ ವೀಕೆಂಡ್ ಪ್ರೇಕ್ಷಕರನ್ನ ರಂಜಿಸಲು ವಿಭಿನ್ನ ರೀತಿಯ ಸ್ಕಿಟ್ಗಳನ್ನ ಪರ್ಫಾಮ್ ಮಾಡುತ್ತಿದ್ದರು ಗಿಚ್ಚಿ ಗಿಲಿಗಿಲಿ ಕಂಟೆಸ್ಟಂಟ್ಸ್. ಸದ್ಯ ನನ್ನಮ್ಮ ಸೂಪರ್ ಸ್ಟಾರ್ನಲ್ಲಿ ಕಂಟೆಸ್ಟಂಟ್ಸ್ ಆಗಿದ್ದ ಪುಟ್ಟ ಹುಡುಗಿ, ವಂಶಿಕಳ ಗೆಳತಿ ಮಹಿತಾ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಕಂಟೆಸ್ಟಂಟ್ಸ್ ಆಗಿ ಬರುತ್ತಿದ್ದಾಳೆ.
ಇನ್ನು ಈ ಕುರಿತು ನ್ಯೂಸ್ಫಸ್ಟ್ನೊಂದಿಗೆ ಮಾತನಾಡಿದ ಮಹಿತಾ, ನಾನೂ ಇಷ್ಟು ದಿನ ನಗುತ್ತಾ ಇದ್ದೆ. ಈಗ ಎಲ್ಲರನ್ನು ನಗಿಸುತ್ತೇನೆ. ಅದಕ್ಕೆ ಗಿಚ್ಚಿ ಗಿಲಿಗಿಲಿ ಶೋಗೆ ಬರುತ್ತಿದ್ದೆನೆ. ಗಿಚ್ಚಿ ಗಿಲಿಗಿಲಿ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿ ಎಂದು ಹೇಳಿದ್ದಾಳೆ. ಜೊತೆಗೆ ಒಂದು ಸೂಪರ್ ಡೂಪರ್ ಸಾಂಗ್ ಹಾಡಿದ್ದಾಳೆ ಮಹಿತಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post