ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಮ್ಯೂಸಿಕ್ ಬ್ಯಾಂಡ್ ಜೊತೆಗೆ ಸೇರಿ ಸಖತ್ ಎಂಜಾಯ್ ಮಾಡಿದ್ದಾರೆ. ಸೌತ್ ಆಫ್ರಿಕಾದ ಟಿ20 ಲೀಗ್ನಲ್ಲಿ ಲಾರಾ, ಬ್ಯಾಂಡ್ ಜೊತೆ ಸೇರಿ ತಾನೂ ತಾಳ ಹಾಕಿ ಗಮನ ಸೆಳೆದಿದ್ದಾರೆ.
Honorary St George's Park band member for life! 🎷 Brian Lara bringing his Trinidad vibes to the #Betway #SA20.@Betway_India pic.twitter.com/DGfwyv6wgn
— Betway SA20 (@SA20_League) January 21, 2023
ಒಂದೆಡೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಜೋಬರ್ಗ್ ಸೂಪರ್ ಕಿಂಗ್ಸ್ ಕಾದಾಟ ನಡೆಸ್ತಿದ್ರೆ, ಮತ್ತೊಂದೆಡೆ ಪಂದ್ಯ ವೀಕ್ಷಣೆಗೆ ಬಂದಿದ್ದ ವೆಸ್ಟ್ ಇಂಡೀಸ್ ದಿಗ್ಗಜ, ಸ್ಟ್ಯಾಂಡ್‌ನಲ್ಲಿದ್ದ ಪ್ರಸಿದ್ಧ ಸೇಂಟ್ ಜಾರ್ಜ್ ಮ್ಯೂಸಿಕ್ ಬ್ಯಾಂಡ್ ಸೇರಿ ಅಮೂಲ್ಯ ಸಮಯ ಕಳೆದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post