ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಜನವರಿ 16ರಂದು ಪಕ್ಷದ ವೇದಿಕೆ ಮೇಲೆ ವಾರೆ ನೋಟದಲ್ಲಿ ನೋಡಿದ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಟ್ರೋಲ್ ಆದ ಲಾವಣ್ಯ ಬಲ್ಲಾಳ್ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಮುಖಾಮುಖಿ ಆಗಿದ್ದಾರೆ.
ಇದನ್ನೂ ಓದಿ:VIDEO: ವ್ಹಾ.. ವಾರೆ ನೋಟ ನೋಡೈತೆ.. ಸಿದ್ದು ನೋಡೋ ನೋಟ ಬಲು ಸಿಂಪಲ್ಲು..
ಏನಮ್ಮಾ ಇಲ್ಲೂ ಬಂದಿದ್ದೀಯಾ..!
ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಆಗಮಿಸುತ್ತಿದ್ರು. ಸಿದ್ದರಾಮಯ್ಯ ಬರುವುದನ್ನೇ ಎದುರು ನೋಡುತ್ತಿದ್ದ ಲಾವಣ್ಯ ಬಲ್ಲಾಳ್, ಅವರ ಕಾಲಿಗೆ ನಮಸ್ಕಾರ ಮಾಡಿದ್ರು. ಲಾವಣ್ಯರನ್ನ ನೋಡಿದ ಸಿದ್ದರಾಮಯ್ಯ, ಏನಮ್ಮಾ ಇಲ್ಲೂ ಬಂದಿದ್ದೀಯಾ. ಅವತ್ತು ಅಲ್ಲಿ ಏನ್ ಮಾಡ್ತಿದ್ಯಾ ಅಂತಾ ನೋಡ್ದೇ..ಅದುನ್ನೇ ತೋರಿಸ್ಬಿಟ್ರಲ್ಮಮ್ಮಾ ಅಂದ್ರು. ಆಗ ಲಾವಣ್ಯ ಬಲ್ಲಾಳ್ ಹೌದು ಸಾರ್ . ಅಷ್ಟೇ ಸರ್,…ಅಷ್ಟೇ ಏನೂ ಇಲ್ಲ ಅಂತಾ ನಗುತ್ತಲೇ ಲಿಫ್ಟ್‌ನಲ್ಲಿ ತೆರಳಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post