ಬೀದಿನಾಯಿಯೊಂದು ತನ್ನತ್ತ ಬೊಗಳುತ್ತಿರುವುದನ್ನು ಕಂಡು ಸಿಟ್ಟಾದ ವಿದ್ಯಾರ್ಥಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಉತ್ತರ ಪ್ರದೇಶದ ಮಥುರಾದ ಸದರ್ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
20 ವರ್ಷದ ವಿದ್ಯಾರ್ಥಿ ಬೀದಿಶ್ವಾನದ ತನ್ನನ್ನು ಕಂಡು ಬೊಗಳುತ್ತಿದೆ ಎಂದು ಈ ಕೃತ್ಯ ಎಸಗಿದ್ದಾನೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ನಾಯಿಯನ್ನು ಕಂಡು ಹಾಲಿನ ವ್ಯಾಪಾರಿಯೊಬ್ಬರು ಬೆಂಕಿ ನಂದಿಸಿದ್ದಾರೆ. ಜಾಕೆಟ್ ತೆಗೆದು ನಾಯಿಯನ್ನು ರಕ್ಷಿಸಿದ್ದಾರೆ.
ಬೀದಿಶ್ವಾನವನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post