ಇಂಡೋ-ಆಸಿಸ್ ಹೈವೋಲ್ಟೇಜ್ ಟೆಸ್ಟ್ ಸಿರೀಸ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್ ಕ್ಯಾಂಪ್ ಆಯೋಜನೆಗೆ ಪ್ಲಾನ್ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ ಬಿಸಿಸಿಐ, ಮುಂಬೈನಿಂದ ನಾಗ್ಪುರ್ಗೆ ಕ್ಯಾಂಪ್ ಆಯೋಜನೆಯನ್ನ ಶಿಫ್ಟ್ ಮಾಡಿದೆ.
ಫೆಬ್ರವರಿ 2ರಿಂದ 4-5 ದಿನಗಳ ಕಾಲ ಸ್ಪೆಷಲ್ ಕ್ಯಾಂಪ್ ನಡೆಸಲಿದ್ದು, ರೋಹಿತ್ ಶರ್ಮಾ ನೇತೃತ್ವದ ತಂಡ ಒಂದೆಡೆ ಸೇರಲಿದೆ. ಫೆಬ್ರವರಿ 9 ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದ್ದು, ಸರಣಿ ಗೆಲ್ಲಲು ಭಾರತ ಯೋಜನೆ ರೂಪಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post