ಇಂಜುರಿಯಿಂದ ಕಾರಣದಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್ ಚಹಾರ್, ಜಿಮ್ನಲ್ಲಿ ಪತ್ನಿ ಜೊತೆ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್ ಜೊತೆ ಜಿಮ್ನಲ್ಲಿ ಕಸರತ್ತು ನಡೆಸ್ತಿರುವ ವಿಡಿಯೋವನ್ನ ದೀಪಕ್ ಚಹಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
2022ರ ಡಿಸೆಂಬರ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದೀಪಕ್ ಇಂಜುರಿಯಾಗಿದ್ರು. ಇದೀಗ ಫಿಟ್ ಆಗಿರುವ ದೀಪಕ್ ಚಹಾರ್, ಆಸಿಸ್ ಏಕದಿನ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post