ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10 ಅಥವಾ 11ರಂದು ಮೆಗಾ ಹರಾಜು ನಡೆಸೋಕೆ BCCI ಚಿಂತನೆ ನಡೆಸಿದೆ.
ಮೆಗಾ ಹರಾಜು ನಡೆಸಲು ಮುಂಬೈ, ಕೊಲ್ಕತ್ತಾ ಅಥವಾ ಬೆಂಗಳೂರು ನಗರಗಳನ್ನ ಶಾರ್ಟ್ ಲಿಸ್ಟ್ ಮಾಡಿದೆ. ಬಹುತೇಕ ಬೆಂಗಳೂರಿನಲ್ಲೇ ಹರಾಜು ನಡೆಯುವ ಸಾಧ್ಯತೆ ಇದೆ. ಎರಡು ದಿನಗಳಲ್ಲಿ ದಿನಾಂಕ ಮತ್ತು ಸ್ಥಳವನ್ನ BCCI ಫೈನಲ್ ಮಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post