ರಣಜಿಯಲ್ಲಿ ಆಂಧ್ರಪ್ರದೇಶ ತಂಡ ಮುನ್ನಡೆಸುತ್ತಿರುವ ಹನುಮ ವಿಹಾರಿ, ಎಡಗೈ ಫ್ರಾಕ್ಚರ್ ಆದ್ರೂ, ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರದೇಶದ ವಿರುದ್ಧದ ಕ್ವಾರ್ಟರ್ ಫೈನಲ್ಸ್ನಲ್ಲಿ ಈ ಘಟನೆ ನಡೆದಿದೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಹಾರಿ ತಮ್ಮ ಎಡಗೈ ವ್ರಿಸ್ಟ್ ಫ್ರಾಕ್ಚರ್ ಆದ ಕಾರಣ ರಿಟೈರ್ಡ್ ಹರ್ಟ್ ಆಗಿದ್ರು.
Do it for the team. Do it for the bunch.
Never give up!!
Thank you everyone for your wishes. Means a lot!! pic.twitter.com/sFPbHxKpnZ— Hanuma vihari (@Hanumavihari) February 1, 2023
ಕೊನೆ ಹಂತದಲ್ಲಿ ಮತ್ತೆ ಕಣಕ್ಕಿಳಿದ ವಿಹಾರಿ, ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ನಡೆಸಿದ್ರು. ಒಟ್ಟು 57 ಎಸೆತಗಳಲ್ಲಿ ಅಮೂಲ್ಯ 27 ರನ್‌ಗಳ ಕೊಡುಗೆ ಕೊಟ್ರು. ಇದಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post