ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮಾಹಾಮಾರಿ ಕೊರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ಭಾರತಕ್ಕೆ ಹಬ್ಬಿಸಿದ ಚೀನಾ ದೇಶವು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಬೀಜಿಂಗ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಕಾಶದಿಂದ ಮಳೆಯಾಗುವ ಬದಲು ಹುಳುಗಳ ಮಳೆ ಸುರಿಯುತ್ತಿದೆ.
ಇದನ್ನು ಓದಿ: ಭಾರತದ ಮೇಲೂ ಬೇಹುಗಾರಿಕೆಯ ಬಲೂನ್ ಹಾರಾಟ; ಚೀನಾದ ಮಹಾ ಮಸಲತ್ತು ಬಹಿರಂಗ
ಚೀನಾದಲ್ಲಿ ಮಳೆಯ ನೀರು ಸುರಿಯುವ ಬದಲು ಹುಳಗಳ ಮಳೆಯಾಗಿ ಸುರಿಯುತ್ತಿದೆ. ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸುತ್ತಿದೆ. ಸಾಲು ಸಾಲಾಗಿ ನಿಂತಿರುವ ಕಾರುಗಳ ಮೇಲೆ ಜಂತು ಹುಳಗಳ ರೀತಿಯಲ್ಲಿ ಒಂದು ಅಡಿಯ ಉದ್ದನೆಯ ವಿಚಿತ್ರ ರೀತಿಯ ಹುಳುಗಳು ಬಿದ್ದಿವೆ. ಅಷ್ಟಕ್ಕೂ ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ತಿಳಿದು ಬಂದಿಲ್ಲ.
ಇದೀಗ ಕಾರಿನ ಮೇಲೆ ವಿಚಿತ್ರ ರೀತಿಯ ಹುಳುಗಳು ಬಿದ್ದಿರುವುದನ್ನು ಕಂಡ ಚೀನಾ ಜನ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
WATCH 🚨 China citizens told to find shelter after it looked like it started to rain worms pic.twitter.com/otVkuYDwlK
— Insider Paper (@TheInsiderPaper) March 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post