2023ರ ಐಪಿಎಲ್ ಎಲಿಮಿನೇಟರ್ ಪಂದ್ಯದ ವೇಳೆ ಕೊಹ್ಲಿ… ಕೊಹ್ಲಿ ಎಂದು ಕೂಗುವ ಮೂಲಕ ನವೀನ್ ಉಲ್ ಹಕ್ರನ್ನ ಅಭಿಮಾನಿಗಳು ರೇಗಿಸಿದ್ದರು. ಆದ್ರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೇಗಿ ನವೀನ್ ಉಲ್ ಹಕ್, ಅಭಿಮಾನಿಗಳ ವರ್ತನೆ ತಂಡಕ್ಕಾಗಿ ಆಡುವ ಉತ್ಸಾಹವನ್ನು ನೀಡುತ್ತದೆ ಎಂಬ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.
ಪ್ರೇಕ್ಷಕರು ಯಾವುದೇ ಆಟಗಾರನ ಹೆಸರು ಕೂಗಿದರೂ ನಾನು ಆನಂದಿಸುತ್ತೇನೆ. ಹೊರಗಿನ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೇವಲ ಆಟದ ಕಡೆ ಮಾತ್ರ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಇದು ನಕಲಿ ಖಾತೆಯಿಂದ ಹೊರಬಿದ್ದ ಟ್ವೀಟ್ ಆಗಿದ್ದು, ನವೀನ್ ಉಲ್ ಹಕ್ ಅಧಿಕೃತ ಖಾತೆ ಬೇರೆಯೇ ಇದೆ. ಯಾರೋ ನವೀನ್ ಉಲ್ ಹಕ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕ್ಷಮಾಪಣೆ ಕೇಳುವ ಟ್ವೀಟ್ ಹಂಚಿಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಕೂಡ ವೈರಲ್ ಆಗುತ್ತಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post