ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಜಾಂಡಾ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಭಾರೀ ಸರ್ಕಸ್ ಬಳಿಕ ನೂತನ ಸಚಿವರ ಪಟ್ಟಿಗೆ ಹೈಕಮಾಂಡ್ ಅಂಕಿತ ಹಾಕಿದೆ. ಈ ಮೂಲಕ ನಾಳೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾರೆಲ್ಲ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ.
ಯಾರಿಗೆಲ್ಲ ಚಾನ್ಸ್..?
- ಹೆಚ್.ಕೆ ಪಾಟೀಲ್
- ಕೃಷ್ಣ ಬೈರೇಗೌಡ
- ಚೆಲುವರಾಯಸ್ವಾಮಿ
- ವೆಂಕಟೇಶ್
- ಹೆಚ್.ಸಿ ಮಹಾದೇವಪ್ಪ
- ಈಶ್ವರ್ ಖಂಡ್ರೆ
- ಕೆ.ಎನ್ ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಪುರ
- ಶಿವಾನಂದ ಪಾಟೀಲ್
- ತಿಮ್ಮಾಪುರ ರಾಮಪ್ಪ ಬೋಲಪ್ಪ
- ಎಸ್.ಎಸ್ ಮಲ್ಲಿಕಾರ್ಜುನ್
- ಶಿವರಾಜ್ ತಂಗಡಗಿ
- ಶರಣಪ್ರಕಾಶ್ ರುದ್ರಪ್ಪ ಪಾಟೀಲ್
- ಮಂಕಾಳ್ ವೈದ್ಯ
- ಲಕ್ಷ್ಮೀ ಹೆಬ್ಬಾಳ್ಕರ್
- ರಹೀಮ್ ಖಾನ್
- ಡಾ. ಸುಧಾಕರ್
- ಸಂತೋಷ್ ಲಾಡ್
- ಎನ್.ಎಸ್ ಬೋಸೆರಾಜು
- ಸುರೇಶ ಬಿ.ಎಸ್
- ಮಧು ಬಂಗಾರಪ್ಪ
- ಡಾ. ಎಂ.ಸಿ ಸುಧಾಕರ್
- ಬಿ. ನಾಗೇಂದ್ರ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post