ಭಾರೀ ಮಳೆಯಿಂದಾಗಿ ಕುಸಿದ ಭೂಮಿ ತಾಯಿ
150 ರಿಂದ 180 ಮೀಟರ್ ಜಾಗದಲ್ಲಿ ಭೂಕುಸಿತ
14 ಜನರ ರಕ್ಷಣೆಗಾಗಿ ಮುಂದುವರಿದ ಶೋಧಕಾರ್ಯ
ಮಯನ್ಮಾರ್ನ ಉತ್ತರ ಕಚಿನ್‌ನ ಹ್ಪಕಾಂತ್ ಟೌನ್ಶಿಪ್ನಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಪರಿಣಾಮ 25 ಜನ ಸಾವನ್ನಪ್ಪಿದು, 14 ಮಂದಿ ನಾಪತ್ತೆಯಾಗಿದ್ದಾರೆ.
ಮಯನ್ಮಾರ್ನಲ್ಲಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಪರಿಣಾಮ ಅಲ್ಲಲ್ಲಿ ಭೀಕರ ಭೂಕುಸಿ, ಪ್ರವಾಹಗಳು ಆಗುತ್ತಿವೆ. ಕಚಿನ್‌ನ ಹ್ಪಕಾಂತ್ ಟೌನ್ಶಿಪ್ನಲ್ಲಿ 2020ರಲ್ಲಿಯೂ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ 170 ಮಂದಿ ಸಾವನ್ನಪ್ಪಿದ್ದರು.
ಗಣಿಪೀಡಿತ ಪ್ರದೇಶ ಭೂಕುಸಿತಕ್ಕೆ ಒಳಗಾಗಿದೆ. ಸುಮಾರು 150 ರಿಂದ 180 ಮೀಟರ್ ಜಾಗ ಭೂಕುಸಿತಕ್ಕೆ ಒಳಗಾಗಿದೆ. ರಕ್ಷಣಾ ಪಡೆಯಿಂದ ನಾಪತ್ತೆ ಆದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಇನ್ನು, ಸಾವನ್ನಪ್ಪಿರುವ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ