newsfirstkannada.com

×

ದೂರದ ಪ್ರಯಾಣದಿಂದ ಜೀವಕ್ಕೆ ಅಪಾಯ; ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published September 27, 2024 at 6:14am

    ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ

    ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆವಹಿಸಿ

    ದ್ವೇಷ-ಅಸೂಯೆಗಳ ಸಂಕೋಲೆಗಳಿಂದ ಹೊರ ಬರಬೇಕಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ದೊಡ್ಡ ವ್ಯಕ್ತಿಗಳ ಭೇಟಿ ಸಾಧ್ಯತೆ
  • ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ
  • ಆರ್ಥಿಕ ಲಾಭವಿದ್ದರೂ ಭಯ ಕಾಡಬಹುದು
  • ಈ ದಿನ ಪ್ರವಾಸಕ್ಕೆ ಅವಕಾಶವಿದೆ
  • ನಿರೀಕ್ಷಿಸಿದ ವಿಚಾರ ತೃಪ್ತಿ ಕೊಡುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಹಣದ ವಿಚಾರದಲ್ಲಿ ಕಾಳಜಿವಹಿಸಿ ನಷ್ಟ ಅಥವಾ ಮೋಸವಾಗಬಹುದು
  • ಆಹಾರ ಮಿತವಾಗಿರಲಿ ಆರೋಗ್ಯ ಗಮನಿಸಿ
  • ನಿಮ್ಮ ವೃತ್ತಿ ಅಥವಾ ನೌಕರಿಯಲ್ಲಿ ಅಡ್ಡಿಯಾಗುವ ಸೂಚನೆಯಿದೆ
  • ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತು ಬರಬಹುದು
  • ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡುತ್ತದೆ ಆಲಸ್ಯ ದೂರ ಮಾಡಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ತುಂಬಾ ಪರಿಶ್ರಮದ ದಿನ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರುತ್ತದೆ
  • ಹಿನ್ನಡೆ ಕಾಣಬಹುದು ಆದರೆ ಭವಿಷ್ಯದ ಮೆಟ್ಟಿಲೆಂದು ಭಾವಿಸಿ
  • ಇಂದು ಆರ್ಥಿಕ ತೊಂದರೆಯಿಲ್ಲ
  • ಈ ದಿನ ಸಾಲಗಳಿಂದ ಮುಕ್ತಿ ಸಿಗಲಿದೆ
  • ಅತಿಥಿಗಳ ಆಗಮನದಿಂದ ಸಂತೋಷ ಆಗಲಿದೆ
  • ಮನೆಯ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭವಿದೆ
  • ಸ್ನೇಹಿತರಿಗೆ ಸಿಹಿ ಹಂಚಿ

ಕಟಕ

  • ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು
  • ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
  • ಆರೋಗ್ಯದ ವಿಚಾರದಲ್ಲಿ ಏರುಪೇರಾಗಬಹುದು
  • ತುಂಬಾ ಖರ್ಚು ಆದರೆ ನೆಮ್ಮದಿ ಇರುವುದಿಲ್ಲ
  • ಹಳೆಯ ವಿಚಾರ ಅಥವಾ ಸ್ನೇಹಿತರ ಭೇಟಿಯ ಸಾಧ್ಯತೆ
  • ಇಂದು ಕೋಪ ಕಡಿಮೆ ಇರಲಿ
  • ವೃದ್ಧರಿಗೆ ವಸ್ತ್ರದಾನ ಮಾಡಿ

ಸಿಂಹ

  • ನಿಮ್ಮ ಸ್ವಭಾವಕ್ಕೆ ಬೇರೆಯವರ ಒತ್ತಡಬೇಡ
  • ಹಣದ ವಿಚಾರದಲ್ಲಿ ಜಾಗ್ರತೆವಹಿಸಿ
  • ಮಕ್ಕಳೊಂದಿಗಿನ ಬಾಂಧವ್ಯ ಹಾಗೆ ಇರಲಿ ಕಲಹ ಬೇಡ
  • ವಾತಾವರಣದ ವ್ಯತ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು
  • ಅಕ್ಕ ಪಕ್ಕದವರು ನಿಮಗೆ ಸಹಾಯ ಮಾಡಬಹುದು
  • ಹಿರಿಯರ ನಿಂದನೆಗೆ ಒಳಗಾಗುತ್ತೀರಿ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥಿಸಿ

ಕನ್ಯಾ

  • ಮಕ್ಕಳ ಪ್ರಗತಿ ಸಂತಸ ನೀಡಬಹುದು
  • ವಾಸ್ತವ ವಿಚಾರಕ್ಕೆ ಹೋರಾಟ ಮಾಡಿ ಜಯವಿದೆ
  • ಸಾಮಾಜಿಕ ಕೆಲಸಗಳಲ್ಲಿ ತೊಡಗಬಹುದು
  • ಬೇರೆಯವರೊಂದಿಗಿನ ಸಂಪರ್ಕ ಸಮಾಧಾನ ನೀಡುತ್ತದೆ
  • ಅನಗತ್ಯ ಮಾತಿನಿಂದ ಅಪಯಶಸ್ಸು
  • ಕಾರ್ಯಕ್ಷೇತ್ರ, ವೃತ್ತಿ, ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

  • ಧಾರ್ಮಿಕ ಮುಖಂಡರ ಸಲಹೆ ಸಮಾಧಾನ
  • ಹಣ ಹೂಡಿಕೆಗೆ ಉತ್ತಮ ದಿನ
  • ಆಸಕ್ತಿದಾಯಕ ವಿಚಾರಗಳನ್ನು ಚರ್ಚಿಸಿ
  • ಲಾಭ-ನಷ್ಟಗಳ ಚಿಂತೆ ಬೇಡ
  • ಸಹಾಯ ಮಾಡಿದವರು ನಿಮ್ಮನ್ನು ಆಶ್ರಯಿಸಬಹುದು
  • ಆರೋಗ್ಯದ ಬಗ್ಗೆ ಗಮನಿಸಿ ತಾತ್ಸಾರ ಬೇಡ
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಒತ್ತಡಗಳಿಂದ ದೂರ ಉಳಿಯಬೇಕು
  • ಬೇರೆಯವರನ್ನು ಅವಲಂಬಿಸಿ ಅವಮಾನಕ್ಕೆ ಒಳಗಾಗದಿರಿ
  • ಮನೆಯಲ್ಲಿ ಹಬ್ಬದ ವಾತಾವರಣ ಹಾಗೆ ಉಳಿಸಿಕೊಳ್ಳಿ
  • ವೃತ್ತಿಪರ ಸಾಧನೆ ತೃಪ್ತಿ ಕೊಡಬಹುದು
  • ತಾಯಿಯವರಿಗೆ ಅನಾರೋಗ್ಯ ಕಾಡಬಹುದು
  • ಸಾಯಂಕಾಲಕ್ಕೆ ಬೇಸರ, ಹಣ ಖರ್ಚಾಗಬಹುದು
  • ಅಮೃತ ಮೃತ್ಯುಂಜಯನನ್ನು ಜಪ ಮಾಡಿ

ಧನುಸ್ಸು

  • ಪ್ರಯಾಣಕ್ಕೆ ಸಿದ್ಧತೆ ಪ್ರಯೋಜನವಿಲ್ಲ
  • ಮಾನಸಿಕ ಕಿರಿಕಿರಿ ಉಂಟಾಗಬಹುದು
  • ದೂರದ ಬಂಧುಗಳಿಂದ ಅಶುಭ ವಾರ್ತೆ
  • ಅನುಮಾನಾಸ್ಪದವಾಗಿ ನಡೆದುಕೊಳ್ಳಬಾರದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ಸಹೋದರ ವರ್ಗದ ಜಗಳ ಬೇಸರ ತರಬಹುದು
  • ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಮಕರ

  • ಗುಪ್ತರೋಗ ನಿಮ್ಮನ್ನು ಕಾಡಬಹುದು
  • ಆಯಸ್ಸಿನ ಬಗ್ಗೆ ವಿಚಾರ ಮಾಡುತ್ತೀರಿ
  • ಕುಟುಂಬದ ಕಲಹ ಮಾನಸಿಕವಾಗಿ ಕುಗ್ಗಿಸಬಹುದು
  • ಹಿರಿಯರು ಹಾಗೂ ಗುರುಸ್ಥಾನದಲ್ಲಿರುವವರಿಗೆ ಬೇಸರವಾಗಬಹುದು
  • ಹಣದ ವಿಚಾರ ಎಲ್ಲವನ್ನೂ ಮರೆಸುತ್ತದೆ
  • ನಕಾರಾತ್ಮಕ ಚಿಂತನೆ ಇರಲಿ
  • ಉಗ್ರನರಸಿಂಹನನ್ನು ಪ್ರಾರ್ಥಿಸಿ

ಕುಂಭ

  • ಆರೋಗ್ಯ ಚೆನ್ನಾಗಿರುತ್ತದೆ
  • ಹಣದ ವ್ಯವಹಾರ, ಸಾಲ ವಿಚಾರ ಬರಬಹುದು
  • ಸಹೋದರರ ಜಗಳವಿದ್ದರೆ ಅಂತ್ಯಗೊಳಿಸಿ
  • ಕೋಪ ಮತ್ತು ಅಸಹನೆಯಿಂದ ತೊಂದರೆಯಾಗಬಹುದು
  • ಸಕಾಲಕ್ಕೆ ಭೋಜನವಿರುವುದಿಲ್ಲ
  • ಸ್ವಯಂಕೃತ ಅಪರಾಧಗಳು ಬೇಡ
  • ಶನೇಶ್ವರನ ಮಂತ್ರ ಜಪಿಸಿ

ಮೀನ

  • ಕೇವಲ ವ್ಯಾವಹಾರಿಕವಾಗಿ ಚಿಂತಿಸದಿರಿ ವೈಚಾರಿಕತೆ ಇರಲಿ
  • ಬೇರೆಯವರಿಗೆ ಮಾದರಿಯಾಗಿರಬೇಕಾದ ನೀವು ಅಪಹಾಸ್ಯಕ್ಕೆ ಗುರಿಯಾಗದಿರಿ
  • ಕುಲದೇವತಾ ಅಥವಾ ಗುರುಗಳಲ್ಲಿ ಅಚಲ ಭಕ್ತಿ ಬೆಳೆಸಿಕೊಳ್ಳಿ
  • ಕಾಯಕವೇ ನಿಮ್ಮ ಧ್ಯೇಯ ಎಂದು ತಿಳಿಯಿರಿ
  • ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು
  • ಅಸಮಾಧಾನ ಒತ್ತಡಗಳು ನಿಮ್ಮ ಕೋಪ ಹೆಚ್ಚಿಸಬಹುದು
  • ಅನಾಥಾಲಯಗಳಿಗೆ ಕೈಲಾದ ಸಹಾಯ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದೂರದ ಪ್ರಯಾಣದಿಂದ ಜೀವಕ್ಕೆ ಅಪಾಯ; ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More