newsfirstkannada.com

ಮೊದಲ ಹೆಂಡ್ತಿ ರೀಲ್ಸ್‌ ನೋಡ್ತಿದ್ದ ಗಂಡನ ಖಾಸಗಿ ಅಂಗ ಕತ್ತರಿಸಿದ 2ನೇ ಪತ್ನಿ

Share :

22-07-2023

    ರಾತ್ರಿ ವೇಳೆ ಮೊದಲ ಹೆಂಡತಿ ರೀಲ್ಸ್ ನೋಡ್ತಿದ್ದಾಗ ಸಿಕ್ಕಿಬಿದ್ದ

    5 ವರ್ಷದ ಹಿಂದೆ 2ನೇ ಮದುವೆಯಾಗಿದ್ದ ಆನಂದ್ ಬಾಬು

    ಮೊದಲ ಹೆಂಡತಿಯಿಂದ ದೂರವಾದ್ರೂ ಬಿಡದ ಮೋಹಕ್ಕೆ ಶಿಕ್ಷೆ

ಅಮರಾವತಿ: ಮೊದಲ ಹೆಂಡತಿ ರೀಲ್ಸ್ ನೋಡ್ತಿದ್ದ ಅನ್ನೋ ಒಂದೇ ಕಾರಣಕ್ಕೆ ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 2ನೇ ಹೆಂಡ್ತಿಯಿಂದ ಫಜೀತಿಗೆ ಸಿಲುಕಿರೋ ಗಂಡನ ಹೆಸರು ಆನಂದ್ ಬಾಬು ಅಂತಾ. ಈ ಆನಂದ್ ಬಾಬು ಆನಂದದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮೊದಲ ಹೆಂಡತಿಯ ರೀಲ್ಸ್ ನೋಡುತ್ತಿದ್ದ. ಇದನ್ನು ನೋಡಿದ ಮಹಿಳೆ ಬ್ಲೇಡ್‌ನಿಂದ ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ.

2ನೇ ಹೆಂಡ್ತಿ ಕೈಗೆ ಸಿಕ್ಕಿಬಿದ್ದಿರೋ ಆನಂದ್‌ ಬಾಬು ಅಮರಾವತಿ ಜಿಲ್ಲೆಯ ನಂದಿಗಮ ಊರಿನವನು. ಕೌಟುಂಬಿಕ ಜಗಳದಿಂದ ಮೊದಲ ಹೆಂಡ್ತಿಯಿಂದ ದೂರವಾಗಿದ್ದ ಆನಂದ್ ಬಾಬು ಕಳೆದ 5 ವರ್ಷದ ಹಿಂದೆ 2ನೇ ಮದುವೆಯಾಗಿದ್ದ. 2ನೇ ಹೆಂಡ್ತಿ ಜೊತೆ ಈತ ನಂದಿಗಮದಲ್ಲಿ ಜೀವನ ನಡೆಸುತ್ತಿದ್ದ.
ಕಳೆದ ಶುಕ್ರವಾರ ರಾತ್ರಿ ಆನಂದ್ ಬಾಬು ತನ್ನ ಮೊಬೈಲ್‌ನಲ್ಲಿ ಮೊದಲ ಹೆಂಡ್ತಿ ರೀಲ್ಸ್‌ ನೋಡುತ್ತಿದ್ದ. ಈ ವೇಳೆ 2ನೇ ಹೆಂಡ್ತಿ ವರಮ್ಮಾ ಕೈಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ. ಆನಂದ್‌ ಬಾಬು ಮೇಲೆ ಜೋರಾಗಿ ಜಗಳ ತೆಗೆದ 2ನೇ ಹೆಂಡ್ತಿ ಈ ರೀತಿ ಕೋಪ ತೀರಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಮುತ್ತು ಕೊಡು ಎಂದಿದ್ದಕ್ಕೆ ನಾಲಿಗೆ ಕಚ್ಚಿದ ಹೆಂಡ್ತಿ.. ಗೊಳೋ ಅಂತಾ ಅಳ್ತಿದ್ದಾನೆ ಗಂಡ: ಅಯ್ಯೋ ಏನಾಯ್ತು ಗೊತ್ತಾ?

ಖಾಸಗಿ ಅಂಗ ಕತ್ತರಿಸಿದ ಬಳಿಕ ಆನಂದ್ ಬಾಬುಗೆ ತೀವ್ರ ರಕ್ತಸ್ರಾವ ಆಗಿದೆ. ಕೂಡಲೇ ನಂದಿಗಮ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಈ ಗಂಡ, ಹೆಂಡತಿಯ ಜಗಳದ ಬಗ್ಗೆ ವಿಚಾರಣೆ ನಡೆಸಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಆನಂದ್ ಬಾಬು ನರಳಾತ್ತಿದ್ರೆ, 2ನೇ ಪತ್ನಿ ತಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಹೆಂಡ್ತಿ ರೀಲ್ಸ್‌ ನೋಡ್ತಿದ್ದ ಗಂಡನ ಖಾಸಗಿ ಅಂಗ ಕತ್ತರಿಸಿದ 2ನೇ ಪತ್ನಿ

https://newsfirstlive.com/wp-content/uploads/2023/07/Andhra-Wife.jpg

Load More