newsfirstkannada.com

ಶ್ರೀನಗರದ ದಾಲ್​ ಲೇಕ್​ನಲ್ಲಿ ಅಗ್ನಿ ದುರಂತ.. ಹೌಸ್​​ ಬೋಟ್​ ಭಸ್ಮ; ಬಾಂಗ್ಲಾದ ಮೂವರು ಸಾವು!​​​

Share :

11-11-2023

    ದಿಢೀರ್​ ಬೆಂಕಿ; ಸುಟ್ಟು ಕರಕಲಾದ ಶ್ರೀನಗರದ ಹೌಸ್​ ಬೋಟ್​​!

    ಒಂದು ಬೋಟ್​ನಿಂದ ಮತ್ತಷ್ಟು ಬೋಟ್​​ಗಳಿಗೆ ವ್ಯಾಪಿಸಿದ ಬೆಂಕಿ

    ಇದರ ಪರಿಣಾಮ ಸ್ಥಳದಲ್ಲೇ ಬಾಂಗ್ಲಾದೇಶದ ಪ್ರವಾಸಿಗರು ಸಾವು

ಶ್ರೀನಗರ: ಶ್ರೀನಗರದ ದಾಲ್​​​​ ಲೇಕ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮ ಹಲವು ಹೌಸ್​ ಬೋಟ್​ಗಳು ಬೆಂಕಿಗಾಹುತಿ ಆಗಿವೆ. ಜತೆಗೆ ಈ ಅಗ್ನಿ ದುರಂತದಲ್ಲಿ ಬಾಂಗ್ಲಾದೇಶದ ಮೂವರು ಪ್ರವಾಸಿಗರು ಅಸುನೀಗಿದ್ದಾರೆ.

ಇಂದು ಬೆಳಿಗ್ಗೆ ಒಂದು ಹೌಸ್​ ಬೋಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಭೀಕರ ಅಗ್ನಿ ದುರಂತಕ್ಕೆ ಇಡೀ ಬೌಸ್​ ಬೋಟ್​​ ಸುಟ್ಟು ಕರಕಲಾಗಿತ್ತು. ಬೋಟ್​ನಲ್ಲಿದ್ದ ಬಾಂಗ್ಲಾದೇಶದ ಮೂವರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮೊದಲು ಒಂದು ಬೋಟ್​ನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಹಲವು ಬೋಟ್​ಗಳಿಗೆ ಬೆಂಕಿ ವ್ಯಾಪಿಸಿದೆ. ಕನಿಷ್ಠ 5 ಹೌಸ್​ ಬೋಟ್​ಗಳು ಸುಟ್ಟು ಭಸ್ಮವಾಗಿವೆ. ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀನಗರದ ದಾಲ್​ ಲೇಕ್​ನಲ್ಲಿ ಅಗ್ನಿ ದುರಂತ.. ಹೌಸ್​​ ಬೋಟ್​ ಭಸ್ಮ; ಬಾಂಗ್ಲಾದ ಮೂವರು ಸಾವು!​​​

https://newsfirstlive.com/wp-content/uploads/2023/11/House-boat.jpg

Load More