newsfirstkannada.com

World Cup: ಶುಭ್​ಮನ್​ ಗಿಲ್​ಗೆ ಕ್ಯೂಟ್ ಆಗಿ ವಿಶ್ ಮಾಡಿದ ಸಾರಾ ತೆಂಡೂಲ್ಕರ್​..!

Share :

19-11-2023

    ಇಂದು ಆಸ್ಟ್ರೇಲಿಯಾ-ಭಾರತ ಮಧ್ಯೆ ಹೈ-ವೋಲ್ಟೇಜ್ ಪಂದ್ಯ

    ಮಧ್ಯಾಹ್ನ 2 ಗಂಟೆಯಿಂದ ಮೋದಿ ಸ್ಟೇಡಿಯಂನಲ್ಲಿ ಮ್ಯಾಚ್​ ಸ್ಟಾರ್ಟ್

    ಶುಭ್​ಮನ್​ ಗಿಲ್​ಗೆ ಸಾರಾ ತೆಂಡೂಲ್ಕರ್ ಏನೆಂದು ಹೇಳಿದ್ರು ಗೊತ್ತಾ..?

ಸೂಪರ್​ ಸಂಡೇ ನಡೆಯೋ ಸೂಪರ್​ ಕದನದ ಕಾವು ಕ್ರಿಕೆಟ್​ ಲೋಕದಲ್ಲಿ ಕ್ಷಣ, ಕ್ಷಣಕ್ಕೆ ಹೆಚ್ಚಾಗ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ. ಈ ವಿಶ್ವಕಪ್​ ಫೈನಲ್​ ಫೈಟ್​ ನೋಡಲು ವಿಶ್ವದ್ಯಾಂತ ಇರುವ ಭಾರತೀಯ ಫ್ಯಾನ್ಸ್​ ಕಾದು ಕುಳಿತಿದ್ದಾರೆ. ಅಭಿಮಾನಿಗಳಲ್ಲಿ ಈ ರೀತಿಯ ಕುತೂಹಲ ಹುಟ್ಟಲು ಹಲವು ಕಾರಣಗಳಿವೆ. ಕ್ರಿಕೆಟ್ ಲೋಕದಲ್ಲೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹಾಗೂ ಶುಭ್​ಮನ್ ಗಿಲ್​ ನಡುವೆ ಲವ್ ಕಹಾನಿ ನಡೆಯುತ್ತಿದೆ ಎಂಬ ಗಾಸಿಪ್ಸ್ ನಡೆಯುತ್ತಿವೆ. ಈ ಎಲ್ಲದರ ನಡುವೆ ಗಿಲ್​ಗೆ ಸಾರಾ ವಿಶ್ ಮಾಡಿದ್ದಾರೆ.

ಈ ಬಗ್ಗೆ ಸಾರಾ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್​​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಚಂದವಾಗಿ ನಗುತ್ತಿರುವ ತನ್ನ ಫೋಟೋವನ್ನು ಸಾರಾ ಶೇರ್ ಮಾಡಿದ್ದಾರೆ. ಇದ್ದಕ್ಕೆ ಫೈನಲ್ ಮ್ಯಾಚ್ ನಡೆಯುತ್ತಿರುವ ವೇಳೆ ನಾವು ಕೂಡ ಅಲ್ಲೇ ಇರುತ್ತೇವೆ. ವರ್ಲ್ಡ್​​ಕಪ್​ ಫೈನಲ್​​ನಲ್ಲಿ ಆಸಿಸ್​ ವಿರುದ್ಧ ಶುಭ್​ಮನ್​ ಗಿಲ್ ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.

ಸಾರಾ ತೆಂಡೂಲ್ಕರ್ ಪೋಸ್ಟ್ ಮಾಡಿರುವ ಈ ಪೋಸ್ಟ್​ ಇಲ್ಲಿವರೆಗೆ 3 ಮಿಲಿಯನ್ ಅಂದರೆ 30 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. 88 ಸಾವಿರಕ್ಕೂ ಆದಿಕ ಲೈಕ್ಸ್​ ಬಂದಿವೆ. ಏನೇ ಆಗಲಿ ಟೀಮ್ ಇಂಡಿಯಾ ಇವತ್ತಿನ ವಿಶ್ವಕಪ್ ಪೈನಲ್ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕುವ ಜೊತೆಗೆ ಶುಭ್​ಮನ್​ ಗಿಲ್ ಮತ್ತು ಸಾರಾ ಲವ್​ ಕೂಡ ಸಕ್ಸಸ್​ ಆಗಲಿ ಎನ್ನುವುದೇ ಗಿಲ್ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಶುಭ್​ಮನ್​ ಗಿಲ್​ಗೆ ಕ್ಯೂಟ್ ಆಗಿ ವಿಶ್ ಮಾಡಿದ ಸಾರಾ ತೆಂಡೂಲ್ಕರ್​..!

https://newsfirstlive.com/wp-content/uploads/2023/11/GILL-4.jpg

Load More