newsfirstkannada.com

Video: ಪೋಷಕರೇ ಎಚ್ಚರ! ಸೂಪರ್​ ಮ್ಯಾನ್​ ಎಂದು ಶಾಲಾ ಕಟ್ಟಡದಿಂದ ಜಿಗಿದ ಬಾಲಕ; ಮುಂದೇನಾಯ್ತು?

Share :

21-07-2023

    ಶಾಲಾ ಕಟ್ಟಡದಿಂದ ಜಿಗಿದ 3ನೇ ತರಗತಿಯ ಬಾಲಕ

    ಸೂಪರ್​ ಮ್ಯಾನ್​ ಎಂದು ಜಂಪ್​ ಮಾಡಿದ ವಿದ್ಯಾರ್ಥಿ

    ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಮೊಬೈಲ್ ವಿಡಿಯೋ ಗೇಮ್ ನೋಡಿ ಬಾಲಕನೊರ್ವ ಶಾಲಾ ಕಟ್ಟಡದಿಂದ ಜಿಗಿದ ಘಟನೆ ಉತ್ತರಪ್ರದೇಶದ ಕಾನ್ಪುರದ ಶಾಲೆಯೊಂದರ ನಡೆದಿದೆ. ಬಾಲಕ ಸೂಪರ್ ಹೀರೋ ಎಂಬ ಯೋಚನೆ ಇಟ್ಟುಕೊಂಡು ಶಾಲೆಯ ಕಟ್ಟಡದಿಂದ ಜಿಗಿದಿದ್ದಾನೆ.

ವಿದ್ಯಾರ್ಥಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಕಟ್ಟಡದ ಮೊದಲ ಮಹಡಿಯಿಂದ ಬಾಲಕ ಜಿಗಿದಿದ್ದಾನೆ. ಸದ್ಯ ಈ ಘಟನೆಯಿಂದ ವಿದ್ಯಾರ್ಥಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹುತೇಕ ಮಕ್ಕಳು ಸ್ಪೈಡರ್, ಸೂಪರ್​ ಮ್ಯಾನ್​ ಹೀಗೆ ಸಾಕಷ್ಟು ವಿಡಿಯೋಗಳನ್ನು ನೋಡುತ್ತಾರೆ. ಅವುಗಳನ್ನೇ ಅನುಕರಣೆ ಮಾಡುತ್ತಾರೆ. ಅದರಂತೆಯೇ ಶಾಲಾ ಕಟ್ಟಡದಿಂದ ಜಿಗಿದ ವಿದ್ಯಾರ್ಥಿ ಕೂಡ ಇಂತಹ ವಿಡಿಯೋಗಳಿಗೆ ಮರುಳಾಗಿ ಜಿಗಿದಿದ್ದಾನೆ. ​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಪೋಷಕರೇ ಎಚ್ಚರ! ಸೂಪರ್​ ಮ್ಯಾನ್​ ಎಂದು ಶಾಲಾ ಕಟ್ಟಡದಿಂದ ಜಿಗಿದ ಬಾಲಕ; ಮುಂದೇನಾಯ್ತು?

https://newsfirstlive.com/wp-content/uploads/2023/07/Student-Jump.jpg

Load More