newsfirstkannada.com

Video: ಬೀದಿ ನಾಯಿಗಳ ದಾಳಿಗೆ 4 ವರ್ಷದ ಮಗು ಸಾವು; ಭಯಾನಕ ವಿಡಿಯೋ ಇಲ್ಲಿದೆ

Share :

Published February 25, 2023 at 5:25am

Update September 25, 2023 at 9:14pm

    ಹೈದ್ರಾಬಾದ್​​ನಲ್ಲಿ 4 ವರ್ಷದ ಮಗನ ಕಚ್ಚಿಕೊಂದ ಬೀದಿ ನಾಯಿಗಳು

    ನಗರದ ವಾಣಿಜ್ಯ ಸಂಕೀರ್ಣದಲ್ಲಿ ಸೆಕ್ಯುರಿಟಿ ಗಾರ್ಡ್​ ಬಳಿ ಘಟನೆ

    ನಾಯಿಗಳು ಮಗು ಕಚ್ಚಿ ಎಳೆದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್​: ಬೀದಿ ನಾಯಿಯ ದಾಳಿಗೆ 4 ವರ್ಷದ ಮಗು ಬಲಿಯಾಗಿರುವ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಓಡುತ್ತಿರುವ ಮಗುವಿನ ಬಳಿ ಬಂದ ಮೂರು ಬೀದಿ ನಾಯಿಗಳು ಮಗುವನ್ನು ಎಲೆದಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾಯಿ ದಾಳಿಗೆ ತುತ್ತಾಗಿ ಮಗು ಅಳುವ ಸಬ್ಧ ಕೇಳಿ ತಂದೆ ಗಂಗಾಧರ್​ ಘಟನಾ ಸ್ಥಳಕ್ಕೆ ಓಡೋಡಿ ಬರುತ್ತಾರೆ. ಕೂಡಲೇ ಮಗುವನ್ನ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಮಗುವಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.

ಮಗುವಿನ ತಂದೆ ಗಂಗಾಧರ್​ ಅವರು ಅಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಾಯಿ ದಾಳಿಯಿಂದ ಅಳುತ್ತಿದ್ದ ಮಗುವಿನ ಕೂಗು ಕೇಳಿದ ತಂದೆ ಓಡೋಡಿ ಬಂದಿದ್ದಾರೆ.

ಪೂರಿಂಜ್​​ ಎಂಬ ಟ್ವಿಟ್ಟರ್​ ಖಾತೆ ಈ ಬಗ್ಗೆ ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ದೃಶ್ಯ ಹೈದರಾಬಾದ್​ನಲ್ಲಿ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಕಳೆದ ವರ್ಷ ಕೇರಳದಲ್ಲಿ 21 ಜನರು 2 ಲಕ್ಷ ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬೀದಿ ನಾಯಿಗಳ ಆ್ಯಕ್ಟಿವಿಸ್ಟ್​ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬೀದಿ ನಾಯಿಗಳ ದಾಳಿಗೆ 4 ವರ್ಷದ ಮಗು ಸಾವು; ಭಯಾನಕ ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/02/New-Project-96-2.jpg

Load More