newsfirstkannada.com

VIDEO: ಹಾಡಹಗಲೇ ಗುಂಡಿಕ್ಕಿ ಬರ್ಬರ ಹತ್ಯೆ; ಸ್ಥಳದಲ್ಲೇ ವ್ಯಕ್ತಿ ಸಾವು

Share :

29-10-2023

    ಹೋಟೆಲ್ ಹೊರಗಡೆ ಕುಳಿತುಕೊಂಡಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ

    ಮಾಲ್ ರೋಡ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಮೃತ ವ್ಯಕ್ತಿ!

    ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಯ್ತು ದಾಳಿಯ ಭಯಾನಕ ದೃಶ್ಯ

ಚಂಡೀಗಢ: ತನ್ನ ಹೋಟೆಲ್ ಹೊರಗಡೆ ಕುಳಿತುಕೊಂಡಿದ್ದ ವ್ಯಕ್ತಿಯ ಮೇಲೆ ಅಪರಿಚಿತ ಗುಂಪೊಂದು ಗುಂಡಿಕ್ಕಿ ಕೊಲೆ ಮಾಡಿರೋ ಘಟನೆ ಮಾಲ್ ರೋಡ್ ಪ್ರದೇಶದಲ್ಲಿ ನಡೆದಿದೆ. ಹರ್ಜಿಂದರ್ ಸಿಂಗ್ ಜೊಹಾಲ್ (53) ಮೃತ ವ್ಯಕ್ತಿ.

ಮೃತ ಹರ್ಜಿಂದರ್ ಸಿಂಗ್ ಜೊಹಾಲ್ ಅವರು ಮಾಲ್ ರೋಡ್ ಅಸೋಸಿಯೇಶನ್‌ನ ಅಧ್ಯಕ್ಷರು ಆಗಿದ್ದರು. ಜೋಹಾಲ್ ಅವರು ತನ್ನ ಅಂಗಡಿ ‘ಅಮೃತಸರಿ ಕುಲ್ಚಾ’ದ ಹೊರಗೆ ಕುಳಿತುಕೊಂಡಿದ್ದಾಗ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಅಲ್ಲಿಂದ ಇಬ್ಬರು ಎಸ್ಕೇಪ್​ ಆಗಿದ್ದಾರೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ದೌಡಾಯಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಗುಂಡಿನ ದಾಳಿಗೆ ಜೋಹಾಲ್ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೂ, ಈ ಹತ್ಯೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು. ಈ ವಿಡಿಯೋ ನೋಡಿದ ಅದೇಷ್ಟೋ ಜನರು ಶಾಕ್​ ಆಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಾಡಹಗಲೇ ಗುಂಡಿಕ್ಕಿ ಬರ್ಬರ ಹತ್ಯೆ; ಸ್ಥಳದಲ್ಲೇ ವ್ಯಕ್ತಿ ಸಾವು

https://newsfirstlive.com/wp-content/uploads/2023/10/panjab-cctv.jpg

Load More