ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ
ಬೆಳಗ್ಗೆ 7.39 ಸುಮಾರಿಗೆ ಕಂಪಿಸಿರುವ ಭೂಮಿ
ಜೀವ ಉಳಿಸಿಕೊಳ್ಳಲು ಮನೆಯಿಂದ ಆಚೆ ಬಂದ ಜನ
ನೇಪಾಳದಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಕಠ್ಮಂಡುವಿನಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.1 ದಾಖಲಾಗಿದೆ. ಮಾತ್ರವಲ್ಲ ದೆಹಲಿ-ಎನ್ಸಿಆರ್ ಪ್ರದೇಶದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.
ದ ನ್ಯಾಷನಲ್ ಅರ್ಥಕ್ವೇಕ್ ಮಾನಿಟರಿಂಗ್ ಮತ್ತು ರಿಸರ್ಜ್ ಸೆಂಟರ್ ನೀಡಿರುವ ಮಾಹಿತಿ ಪ್ರಕಾರ ನೇಪಾಳದ ಧಡಿಂಗ್ ಜಿಲ್ಲೆಯಲ್ಲಿ ಪ್ರಬಲ ಭೂಕಂಪ ಆಗಿದೆ. ಬೆಳಗ್ಗೆ 7.39ರ ಸುಮಾರಿಗೆ ಭೂಕಂಪನ ಆಗಿದೆ ಎಂದು ತಿಳಿಸಿದೆ.
ಇದುವರೆಗೆ ಸಾವು, ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಬಾಗಮತಿ, ಗಂಡಕಿ ಪ್ರಾಂತ್ಯದಲ್ಲಿ ಭಾರೀ ಹಾನಿಯಾದ ಸಂಶಯ ವ್ಯಕ್ತಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ