newsfirstkannada.com

BREAKING: KSRTC ಬಸ್,​​ ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ದುರ್ಮರಣ

Share :

28-08-2023

    ರಾಮನಗರದಲ್ಲಿ ಭೀಕರ ಅಪಘಾತ

    ಬಸ್​​, ಕಾರು ಮಧ್ಯೆ ಭೀಕರ ಆ್ಯಕ್ಸಿಡೆಂಟ್​

    ಅಪಘಾತದಲ್ಲಿ 6 ಮಂದಿ ದುರ್ಮರಣ

ರಾಮನಗರ: KSRTC ಬಸ್​​ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ದುರ್ಮರಣ ಹೊಂದಿದ್ದಾರೆ.

ಇನ್ನು, ಸಾತನೂರು ಕೆಮ್ಮಾಳೆ ಗೇಟ್​​ ಬಳಿ ಈ ದುರ್ಘಟನೆ ನಡೆದಿದೆ. ಮಹದೇಶ್ವರ ಬೆಟ್ಟದಿಂದ ವಾಪಸ್​ ಬರುತ್ತಿದ್ದಾಗ ಅಪಘಾತ ಆಗಿದ್ದು, ಕಾರಿನಲ್ಲಿದ್ದ 6 ಮಂದಿ ಅಸುನೀಗಿದ್ದಾರೆ.

ಸದ್ಯ ರಾಮನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜತೆಗೆ ವಾಹನದಲ್ಲಿ ಸಿಲುಕಿರೋ ಹಲವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: KSRTC ಬಸ್,​​ ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ದುರ್ಮರಣ

https://newsfirstlive.com/wp-content/uploads/2023/08/KSRTC.jpg

Load More