newsfirstkannada.com

ಬೆಂಗಳೂರಿನ 6 ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಕರುಣಿಸಿದ ಸಿದ್ದರಾಮ್ಯ..!

Share :

26-05-2023

  ನಾಳೆ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ

  ಬೆಂಗಳೂರು 6 ಶಾಸಕರಿಗೆ ಒಲಿದ ಲಾಟರಿ

  ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಮೇಲುಗೈ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಅಧಿಕೃತವಾಗಿ ಕೌಂಟ್​ಡೌನ್ ಶುರುವಾಗಿದೆ. ಹೈಕಮಾಂಡ್ ನಾಯಕರು 24 ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಬೆಂಗಳೂರಿನ 6 ನಾಯಕರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

ಯಾರಿಗೆಲ್ಲ ಮಂತ್ರಿಗಿರಿ ಭಾಗ್ಯ..?

 • ರಾಮಲಿಂಗಾ ರೆಡ್ಡಿ
 • ಜಮೀರ್ ಅಹಮ್ಮದ್
 • ಕೆ.ಜೆ.ಜಾರ್ಜ್
 • ದಿನೇಶ್ ಗುಂಡೂರಾವ್
 • ಕೃಷ್ಣ ಭೈರೇಗೌಡ
 • ಭೈರತಿ ಸುರೇಶ್

ರಾಮಲಿಂಗಾ ರೆಡ್ಡಿ, ಜಮೀರ್, ಕೆಜೆ ಜಾರ್ಜ್​ ಈಗಾಗಲೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನೂತನ ಪಟ್ಟಿಯಲ್ಲಿ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರಿನ 6 ಶಾಸಕರು ಸಚಿವರಾದಂತಾಗಿದೆ. ಇನ್ನು, ನೂತನ ಸಚಿವರು ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ 6 ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಕರುಣಿಸಿದ ಸಿದ್ದರಾಮ್ಯ..!

https://newsfirstlive.com/wp-content/uploads/2023/05/CONGRESS.jpg

Load More