newsfirstkannada.com

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.. 6 ವರ್ಷದ ಈ ಬಾಲಕನ ಸಾಧನೆಗೆ ಶಹಬಾಶ್​ ಎನ್ನಲೇಬೇಕು..!

Share :

30-06-2023

    ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಕನ್ನಡದ ಕಂದ

    ಬುದ್ಧಿಶಕ್ತಿಯ ಮೂಲಕ ದಾಖಲೆ ಬರೆದ ಚಿತ್ರದುರ್ಗದ ಪುಟಾಣಿ

    ನಿಮ್ಮ ಪ್ರಶ್ನೆಗಳಿಗೆ ಥಟ್​ ಅಂತ ಉತ್ತರ ಕೊಡ್ತಾನೆ ಈ ಪೋರ

ಚಿತ್ರದುರ್ಗ ಜಿಲ್ಲೆಯ 6 ವರ್ಷದ ಬಾಲಕ ಬುದ್ಧಿಶಕ್ತಿಯ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.

ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ವಿಜಯ್ ಕುಮಾರ್ ಹಾಗೂ ಶೃತಿ ದಂಪತಿಗಳ ಮಗ ಹೇಮನ್ ಕುಮಾರ್ ವಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತನ್ನು ಸಾಧಿಸಿ ತೋರಿಸಿದ್ದಾನೆ. ಹೇಮನ್ ಬುದ್ಧಿಶಕ್ತಿಯಲ್ಲಿ ತುಂಬಾನೇ ಜೀನಿಯಸ್ ಆಗಿದ್ದು, ಸಂಸ್ಕೃತ ಶ್ಲೋಕಗಳು, ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ ಸಾವಿರಾರು ಪ್ರಶ್ನೆಗಳಿಗೆ ಥಟ್​ ಅಂತ ಉತ್ತರ ಕೊಡ್ತಾನೆ.

ಹೇಮನ್ ಕುಮಾರ್ ವಿ ಜ್ಞಾಪಕ ಶಕ್ತಿಗೆ ಎಲ್ಲರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೇಮನ್ ಹೆಸರು ಪ್ರಸಕ್ತ ಸಾಲಿನಲ್ಲಿ ದಾಖಲಾಗಿದೆ. ಹೇಮನ್ ಈ ಸಾಧನೆಗೆ ಕೋಟೆ ನಾಡಿದ ಜನತೆ ಶಹಬಾಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.. 6 ವರ್ಷದ ಈ ಬಾಲಕನ ಸಾಧನೆಗೆ ಶಹಬಾಶ್​ ಎನ್ನಲೇಬೇಕು..!

https://newsfirstlive.com/wp-content/uploads/2023/06/Chitadurga.jpg

Load More