newsfirstkannada.com

ನಾಡಗೀತೆ ಹಾಡಿದ ಜ್ಞಾನಪೀಠ ಪುರಸ್ಕೃತರು.. ರಾಜ್ಯೋತ್ಸವಕ್ಕೆ ನ್ಯೂಸ್​ ಫಸ್ಟ್​​ನಿಂದ ವಿಶೇಷ ಕೊಡುಗೆ; ತಪ್ಪದೇ ವಿಡಿಯೋ ನೋಡಿ

Share :

01-11-2023

    ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ವಿನೂತನ ಪ್ರಯತ್ನ

    ನ್ಯೂಸ್ ಫಸ್ಟ್​ನಿಂದ ಕನ್ನಡಿಗರೆಲ್ಲ ಹೆಮ್ಮೆ ಪಡುವಂಥ ಕೆಲಸ

    68ನೇ ಕನ್ನಡ ರಾಜ್ಯೋತ್ಸವಕ್ಕೆ ನ್ಯೂಸ್​ಫಸ್ಟ್​​ ವಿಶೇಷ ಕೊಡುಗೆ

ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವದ ಕಂಪು ನಾಡಿನೆಲ್ಲೆಡೆ ಹಬ್ಬಿದೆ. ಇಂದು 68ನೇ ಕರ್ನಾಟಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸುವರ್ಣ ಸಡಗರದಲ್ಲಿ ನಿಮ್ಮ ನ್ಯೂಸ್ ಫಸ್ಟ್ ಕನ್ನಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹೊಸ ಆವಿಷ್ಕಾರ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಹಿಂದೆಂದೂ ನೋಡಿರದ ಹೊಸತನ ಇದು.

AIನಲ್ಲಿ ಮೂಡಿ ಬಂದ ರಾಷ್ಟ್ರಕವಿ ಕುವೆಂಪು

ಕನ್ನಡ ರಾಜ್ಯೋತ್ಸವದ ಸಂಭ್ರಮದ ವೇಳೆ ನ್ಯೂಸ್ ಫಸ್ಟ್ ಕರ್ನಾಟಕ ಜನತೆಗೆ ಕೊಡುಗೆ ನೀಡೋದರ ಜೊತೆಗೆ ನಮ್ಮ ಹೆಮ್ಮೆಯ ಜ್ಞಾನಪೀಠ ಪುರಸ್ಕೃತರಿಗೂ ಗೌರವ ನೀಡುವ ಉದ್ದೇಶವನ್ನ ಹೊಂದಿತ್ತು. ಇದರ ಭಾಗವಾಗಿ ಈ ವಿನೂತನ ಪ್ರಯತ್ನವನ್ನ ಮಾಡಲಾಗಿದ್ದು. ಕನ್ನಡ ನಾಡ ಗೀತೆಯನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಎಲ್ಲ ಜ್ಞಾನಪೀಠ ಪುರಸ್ಕೃತರ ಧ್ವನಿಯಲ್ಲೇ ಮರು ಸೃಷ್ಟಿ ಮಾಡಲಾಗಿದೆ. ಇದು ಕನ್ನಡ ರಾಜ್ಯೋತ್ಸವಕ್ಕೆ ನ್ಯೂಸ್ ಫಸ್ಟ್ ಕೊಡುಗೆ.

ಇದು ಕನ್ನಡ ನಾಡಿಗೆ, ಕನ್ನಡದ ಹೆಮ್ಮೆಯ ಮಕ್ಕಳಿಗೆ ನ್ಯೂಸ್ ಫಸ್ಟ್ ಮೂಲಕ ಗೌರವಪೂರ್ವಕ ಕಾಣಿಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಡಗೀತೆ ಹಾಡಿದ ಜ್ಞಾನಪೀಠ ಪುರಸ್ಕೃತರು.. ರಾಜ್ಯೋತ್ಸವಕ್ಕೆ ನ್ಯೂಸ್​ ಫಸ್ಟ್​​ನಿಂದ ವಿಶೇಷ ಕೊಡುಗೆ; ತಪ್ಪದೇ ವಿಡಿಯೋ ನೋಡಿ

https://newsfirstlive.com/wp-content/uploads/2023/11/KUVEMPU.jpg

Load More