ಈ ವಾರ ನಾಮಿನೇಟ್ ಆಗಿರೋದು ಬರೋಬ್ಬರಿ 7 ಸ್ಪರ್ಧಿಗಳು
ಸ್ನೇಹಿತ್, ನಮ್ರತಾ, ತುಕಾಲಿ ಸಂತೋಷ್, ನೀತು, ಕಾರ್ತಿಕ್, ಇಶಾನಿ
ವರ್ತೂರು ಸಂತೋಷ್, ಇಶಾನಿ, ನೀತು ಯಾವ ಸ್ಪರ್ಧಿ ಔಟ್ ಆಗಲಿದ್ದಾರೆ?
ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯ ವಾತಾವರಣ ಈಗ ಬೇರೆ ರೀತಿ ಇದೆ. ದೊಡ್ಮನೆಯವರ ಮನಸ್ತಾಪ, ಕಚ್ಚಾಟ ಸರಿ ಹೋಗಬೇಕು ಅಂದ್ರೆ ಅದಕ್ಕೆ ಕಿಚ್ಚನ ಎಂಟ್ರಿ ಆಗಲೇಬೇಕು. ಆದರೆ ಸುದೀಪ್ ಬಿಗ್ ಸ್ಟೇಜ್ಗೆ ಎಂಟ್ರಿಯಾದ್ರೆ, ಆ ವಾರ ಒಬ್ಬರನ್ನು ಎಲಿಮಿನೇಟ್ ಮಾಡೋದಂತೂ ಪಕ್ಕಾ. ಹೌದು, ಈ ವಾರ ವಿಶೇಷ ನಾಮಿನೇಷನ್ ಟಾಸ್ಕ್ನಿಂದ ನಾಮಿನೇಟ್ ಆಗಿರೋದು ಬರೋಬ್ಬರಿ 7 ಸ್ಪರ್ಧಿಗಳು.
ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಟ್ಟು 10 ಮಂದಿ ನಾಮಿನೇಟ್ ಆಗಿದ್ದರು. ಇಶಾನಿ, ನಮ್ರತಾ ಗೌಡ, ಸ್ನೇಹಿತ್ ಗೌಡ, ನೀತು, ವರ್ತೂರು ಸಂತೋಷ್, ತುಕಾಲಿ ಸಂತು, ಕಾರ್ತಿಕ್, ಭಾಗ್ಯಶ್ರೀ, ಸಂಗೀತಾ ಮತ್ತು ತನಿಶಾ ನಾಮಿನೇಟ್ ಆಗಿದ್ದರು. ಆದರೆ, ಟಾಸ್ಕ್‌ಗಳಲ್ಲಿ ಗೆದ್ದ ಕಾರಣ ನಾಮಿನೇಷನ್‌ನಿಂದ ಭಾಗ್ಯಶ್ರೀ, ಸಂಗೀತಾ ಮತ್ತು ತನಿಷಾ ಬಚಾವ್ ಆಗಿದ್ದಾರೆ. ಇದೀಗ ಉಳಿದ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಇನ್ನು ಈ ಬಾರಿ ನಾಮಿನೇಷನ್ಗೆ ಆಯ್ಕೆಯಾದ ಸ್ಪರ್ಧಿಗಳಲ್ಲಿ ಟಫ್ ಕಾಂಪಿಟೇಶನ್ ಆಗಿದೆ. ಅದರಲ್ಲಿ ಇಶಾನಿ, ನಮ್ರತಾ, ಸ್ನೇಹಿತ್, ನೀತು, ವರ್ತೂರು ಸಂತೋಷ್, ತುಕಾಲಿ ಸಂತು ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಈ 7 ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ಬಾಸ್ ಮನೆಯಿಂದ ಯಾರು ಹೊರ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಸದ್ಯ ಬಿಗ್ ಬಾಸ್ ವೀಕ್ಷಕರ ಮಾತಿನಂತೆ ಇಶಾನಿ ಮನೆಯಿಂದ ಹೊರಹೋಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ