newsfirstkannada.com

ಡಾ.ಯತೀಂದ್ರ ವಿಡಿಯೋ ವೈರಲ್ ಬೆನ್ನಲ್ಲೇ 71 ಇನ್​ಸ್ಪೆಕ್ಟರ್​, 40 ಡಿವೈಎಸ್​ಪಿ ವರ್ಗಾವಣೆ

Share :

18-11-2023

    ವರ್ಗಾವಣೆ ಹಿಂದೆ ಯತೀಂದ್ರ ಕೈವಾಡ ಎಂದು ವಿಪಕ್ಷ ಆರೋಪ

    ವಿಡಿಯೋ ಸಂಭಾಷಣೆಯಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪ

    ಭಾರೀ ಚರ್ಚೆಗೆ ಕಾರಣವಾಗ್ತಿದೆ ಯತೀಂದ್ರ ಮಾತನಾಡಿದ್ದ ವಿಡಿಯೋ

ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಮಾತನಾಡಿರೋ ವಿಡಿಯೋ ವೈರಲ್ ಆಗ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ 71 ಇನ್​​ಸ್ಪೆ​ಪೆಕ್ಟರ್​ಗಳು ಹಾಗೂ 40 ಡಿವೈಎಸ್ಪಿಗಳ ವರ್ಗಾವಣೆ ಮಾಡಲಾಗಿದೆ.

ಅಧಿಕಾರಿಗಳ ವರ್ಗಾವಣೆ ಹಿಂದೆ ಯತೀಂದ್ರ ಕೈವಾಡ ಇದೆ ಅಂತ ವಿರೋಧ ಪಕ್ಷದವರು ಆರೋಪ ಮಾಡಿದ್ದರು. ಯತೀಂದ್ರ ವಿಡಿಯೋದಲ್ಲಿ ಸಂಭಾಷಣೆಯಲ್ಲಿ ವಿವೇಕಾನಂದ ಎಂಬ ಹೆಸರು ಪ್ರಸ್ತಾಪ ಮಾಡಿದ್ದರು. ಇದೀಗ ಈಗ ಅದೇ ವಿವೇಕಾನಂದ ಅನ್ನೋ ಹೆಸರಿನ ಇನ್ಸ್​ಪೆಕ್ಟರ್ ಮೈಸೂರು ನಗರದ ವಿವಿಪುರಂ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದಾರೆ.

ಡಾ.ಯತೀಂದ್ರ ಮಾತನಾಡಿರೋ ವಿವೇಕಾನಂದ ಇವರೇನಾ ಮಹದೇವ್ ಜೊತೆ 4-5 ಲೀಸ್ಟ್ ಅಂತ ಹೇಳಿದ್ದು ಇದೇ ವರ್ಗಾವಣೆಯ ಬಗ್ಗೆನಾ ಎಂಬ ಚರ್ಚೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಯತೀಂದ್ರ ವಿಡಿಯೋ ವೈರಲ್ ಬೆನ್ನಲ್ಲೇ 71 ಇನ್​ಸ್ಪೆಕ್ಟರ್​, 40 ಡಿವೈಎಸ್​ಪಿ ವರ್ಗಾವಣೆ

https://newsfirstlive.com/wp-content/uploads/2023/11/Yathindra-Siddaramaiah-1.jpg

Load More