newsfirstkannada.com

Photos: ತ್ರಿವರ್ಣದಲ್ಲಿ ಕಂಗೊಳಿಸುತ್ತಿರುವ ವಿಧಾನ ಸೌಧ.. ಮಿಸ್​ ಮಾಡ್ದೇ ಈ ಫೋಟೋ ನೋಡಿ

Share :

14-08-2023

    ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿರುವ ವಿಧಾನ ಸೌಧ

    ನಾಳೆ ದೇಶದಾದ್ಯಂತ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ವಿಶೇಷ

    ವಿಶೇಷ ಬಣ್ಣಗಳಿಂದ ತುಂಬಿದ ವಿಧಾನ ಸೌಧ ನೋಡಿ ಅಚ್ಚರಿಗೊಂಡ ಸವಾರರು

76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬೆಂಗಳೂರಿನ ವಿಧಾನ ಸೌಧ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಅದೇ ರಸ್ತೆಯಲ್ಲಿ ಚಲಿಸುವ ವಾಹನ ಸಂಚಾರಿಗಳು ವಿಧಾನ ಸೌಧ ಬಣಗ್ಣಗಳಿಂದ ಕೂಡಿದ್ದು ಕಂಡು ಅಚ್ಚರಿಗೊಂಡಿದ್ದಾರೆ. ಜೊತೆಗೆ ಮೊಬೈಲ್​ ಕ್ಯಾಮೆರಾ ಹಿಡಿದು ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಿದ್ದಾರೆ
ನಾಳೆ ದೇಶದಾದ್ಯಂತ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬೆಂಗಳೂರಿನ ವಿಧಾನ ಸೌಧ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಅದೇ ರಸ್ತೆಯಲ್ಲಿ ಚಲಿಸುವ ವಾಹನ ಸಂಚಾರಿಗಳು ವಿಧಾನ ಸೌಧ ವಿಶೇಷ ಬಣ್ಣಗಳಿಂದ ಕೂಡಿದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಜೊತೆಗೆ ಮೊಬೈಲ್​ ಕ್ಯಾಮೆರಾ ಹಿಡಿದು ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಿದ್ದಾರೆ.
ವಿಧಾನ ಸೌಧ ತುಂಬೆಲ್ಲಾ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದೆ. ಅದರ ಜೊತೆ ಜೊತೆಗೆ ವಿವಿಧ ಬಣ್ಣಗಳ ಲೈಟ್ಸ್​ ಜಗಮಗಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರು ನಾಳೆ ಧ್ವಜಾರೋಹಣ ಮಾಡುವ ಮೂಲಕ ನಾಡಿನ ಜನತೆಗೆ ಶುಭಾಶಯ ಸಾರಲಿದ್ದಾರೆ.

ವಿಧಾನ ಸೌಧ ರಸ್ತೆ ತುಂಬೆಲ್ಲಾ ಟ್ರಾಫಿಕ್​ ಏರ್ಪಟ್ಟಿದೆ. ಕಾರಣ ವಿಶೇಷ ಬಣ್ಣಗಳಿಂದ ಕೂಡಿರುವ ವಿಧಾನ ಸೌಧವನ್ನು ಕಂಡು ಜನರು ವಾಹನ ನಿಲ್ಲಿಸಿ ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಿದ್ದಾರೆ.

ಇನ್ನು ಟೌನ್​ ಹಾಲ್​ ಬಳಿ ಇರುವ ಕೆನರಾ ಬ್ಯಾಂಕ್​ ಕಟ್ಟಡವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ತ್ರಿವರ್ಣ ಧ್ವಜದ ಬಣ್ಣದ ಲೈಟ್​​ಗಳನ್ನು ಕಟ್ಟಡದ ಮೇಲೆ ಹರಿಸಲಾಗಿದೆ.

https://newsfirstlive.com/wp-content/uploads/2023/08/vidhan-souda.png

Load More