ಮಲಯಾಳಂನ ಜನಪ್ರಿಯ ನಟಿ ಡಾ.ಪ್ರಿಯಾ ನಿಧನ
ನಿನ್ನೆ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿರುವ ಮಾಹಿತಿ
ಕಿಶೋರ್ ಸತ್ಯಾರಿಂದ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ
ಮಲಯಾಳಂ ಟೆಲಿವಿಷನ್ ನಟಿ ಡಾ.ಪ್ರಿಯಾ (35) ಕಾರ್ಡಿಯಾಕ್ ಅರೆಸ್ಟ್ನಿಂದ ಸಾವನ್ನಪ್ಪಿದ್ದಾರೆ. ಅವರು 8 ತಿಂಗಳ ಗರ್ಭಿಣಿ ಕೂಡ ಆಗಿದ್ದರು, ಶಿಶುವನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಿಯಾ ನಿಧನದ ಬಗ್ಗೆ ನಟ ಕಿಶೋರ್ ಸತ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನ್ಯೂ ಬಾರ್ನ್ ಬೇಬಿ ಆಸ್ಪತ್ರೆ ಐಸಿಯುನಲ್ಲಿ ಇರೋದನ್ನೂ ಅವರೇ ಖಚಿತಪಡಿಸಿದ್ದಾರೆ. ನಟಿ ಹೃದಯಸ್ತಂಬನಕ್ಕೆ ಒಳಗಾಗುವ ಮೊದಲು ಆಸ್ಪತ್ರೆಗೆ ಹೋಗಿದ್ದರು. ಪ್ರಗ್ನೆನ್ಸಿ ಸಂಬಂಧ ರೆಗ್ಯೂಲರ್ ಚೆಕಪ್ಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ಪ್ರಿಯಾ ಅವರು ತಾಯಿ ಮತ್ತು ಗಂಡನನ್ನು ಅಗಲಿದ್ದಾರೆ. ಮಲಯಾಳಂ ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಡಾ.ಪ್ರಿಯಾ ತುಂಬಾ ಜನಪ್ರಿಯತೆ ಗಳಿಸಿದ್ದರು. ವರದಿಗಳ ಪ್ರಕಾರ, ಮದುವೆಯಾದ ಬಳಿಕ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ