ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ಭಾರತಕ್ಕೆ ತಂದಿದ್ದ ಚೀತಾಗಳು
ಭಾರತಕ್ಕೆ ತಂದಿದ್ದ ದಕ್ಷಿಣ ಆಫ್ರಿಕದ ಮತ್ತೊಂದು ಚೀತಾ ಸೂರಜ್ ಸಾವು
ದಕ್ಷಿಣ ಆಫ್ರಿಯಾದ ವನ್ಯಜೀವಿ ಪರಿಣಿತ ವ್ಯಾನ್‌ಡೆರ್ ಮೆರ್ವೆ ಹೇಳಿದ್ದೇನು?
ಭೋಪಾಲ್: ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಇದೀಗ ಇನ್ನೊಂದು ಚೀತಾ ಕೂಡ ಮೃತಪಟ್ಟಿದೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ‘ಸೂರಜ್’ ಎಂಬ ಹೆಸರಿನ ಗಂಡು ಚೀತಾ ಮೃತಪಟ್ಟಿದೆ ಎಂದು ವರದಿಯಾಗಿದೆ.
ಚೀತಾದ ಮೃತ ದೇಹವು ರಾಷ್ಟ್ರೀಯ ಉದ್ಯಾನದಲ್ಲಿ ನಸುಕಿನ ಜಾವದಲ್ಲಿ ಪತ್ತೆಯಾಗಿದೆ. ಇನ್ನು ಚೀತಾದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಚೀತಾಗಳ ನಡುವಿನ ಫೈಟ್ನಿಂದ ಶಾಕ್ಗೆ ಒಳಗಾಗಿ ಹಾಗೂ ಅನೇಕ ಕಾರಣಗಳಿಂದ ಮೃತಪಟ್ಟಿರಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀತಾಗಳ ಸಾವಿಗೆ ಪ್ರಮುಖ ಕಾರಣವೆಂದರೆ ಇತರ ಪ್ರಾಣಿಗಳೊಂದಿಗೆ ಕಾದಾಟ ಮತ್ತು ಹೊಸ ಜಾಗದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದಿರುವುದೇ ಪ್ರಮುಖ ಕಾರಣ ಎಂದು ದಕ್ಷಿಣ ಆಫ್ರಿಯಾದ ವನ್ಯಜೀವಿ ಪರಿಣಿತ ವ್ಯಾನ್‌ಡೆರ್ ಮೆರ್ವೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ